2021 ನೇ ಸಾಲಿನ ಫೆಬ್ರುವರಿ 01 ಮತ್ತು 02 ನೇ ತಾರೀಕಿನಂದು ಪರವನಿಗಾಗಿ ಭೂ ಮಾಪಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಯನ್ನು ನಡೆಸಲಾಗಿತ್ತು, ಪ್ರಸ್ತುತ ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಬರೆದ ಅಭ್ಯರ್ಥಿಗಳ ಕೀ ಉತ್ತರಗಳನ್ನು ಇಲಾಖಾ ಜಾಲತಾಣದಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಭೂ ಮಾಪಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಯ ಕೀ ಉತ್ತರಗಳು ಪ್ರಕಟ
Published by Basavaraj Halli
10 ಫೆಬ್ರವರಿ 2021
Others
Suresha S Suresha S
12 ಫೆಬ್ರವರಿ 2021, 08:21 ಅಪರಾಹ್ನSir Qualification
Ganesh Prasad K N
12 ಫೆಬ್ರವರಿ 2021, 12:20 ಅಪರಾಹ್ನHi sir...
I attended exam on February 1st and 2nd... What will be the expected cut off and when can we expect the results???