KTET & GPSTR 31 ಜನವರಿ 2019 7 years ago

ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷಾ ಗೊಂದಲ..! ಪರೀಕ್ಷೆ ಮುಂದೂಡಿಕೆ ಇಲ್ಲ.

ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷಾ ಗೊಂದಲ..! ಪರೀಕ್ಷೆ ಮುಂದೂಡಿಕೆ ಇಲ್ಲ.
KTET ಪರೀಕ್ಷೆಗಳು ಮುಂದೂಡಲಾಗಿದೆಯೇ..? ಎಂದು ಹಲವಾರು ಅಭ್ಯರ್ಥಿಗಳು ಕರೆ ಮಾಡಿ ಮಾಹಿತಿ ಕೇಳುತ್ತಿದ್ದೀರಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಗಳು ಇಲಾಖೆಯು ತಿಳಿಸಿದ ದಿನಾಂಕದಂದು ಸರಿಯಾಗಿ ನಡೆಯಲಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಪರೀಕ್ಷೆಗಳು ಮುಂದೂಡಲಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಈ ಕುರಿತು ಇಲಾಖೆಯಿಂದ ಯಾವುದೇ ಅಧಿಕೃತ ಮಾಹಿತಿ ಕೂಡ ಹೊರಬಂದಿಲ್ಲ ಹಾಗೇನಾದರೂ ಇದ್ದರೆ ಅದನ್ನು ಇಲಾಖೆಯೇ ಖಚಿತಪಡಿಸುತ್ತದೆ, ಹಾಗಾಗಿ ಅಭ್ಯರ್ಥಿಗಳು ಯಾವುದೇ ಗೊಂದಲಕೊಳ್ಳಗಾಗದೆ ತಮ್ಮ ತಯಾರಿ ಮುಂದುವರೆಸಿ. ಈ ಕುರಿತು ಯಾವುದೇ ಮಾಹಿತಿಬೇಕಿದ್ದರು ಇಲಾಖೆಯ ಜಾಲತಾಣ http://schooleducation.kar.nic.in/ ಅನ್ನು ಗಮನಿಸಬೇಕು ಮತ್ತು ಬೇರೆ ಮೂಲಗಳಿಂದ ಬಂದ ಮಾಹಿತಿಗೆ ಕಿವಿಗೊಡಬಾರದು.
Official Notifications & Links
ಕರ್ನಾಟಕ ಶಿಕ್ಷಕರ ನೇಮಕಾತಿ ಪರೀಕ್ಷೆಯಾ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.