BMTC/KSRTC 11 ಡಿಸೆಂಬರ್ 2018 7 years ago

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯ ವಿವಿಧ ಹುದ್ದೆಗಳ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯ ಪರಿಷ್ಕ್ರತ ಕೀ ಉತ್ತರಗಳನ್ನು ಪ್ರಕಟಿಸಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯ ವಿವಿಧ ಹುದ್ದೆಗಳ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯ ಪರಿಷ್ಕ್ರತ ಕೀ ಉತ್ತರಗಳನ್ನು ಪ್ರಕಟಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯಲ್ಲಿ ಸಂಚಾರ ನಿರೀಕ್ಷಕ (Assistant Traffic controller), ತಾಂತ್ರಿಕ ಸಹಾಯಕ(Technical Assistant), ಸಹಾಯಕ ಲೆಕ್ಕಿಗ(Assistant accountant), ಉಗ್ರಾಣ ರಕ್ಷಕ, ಅಂಕಿ-ಅಂಶ ಸಹಾಯಕ, ಕುಶಲಕರ್ಮಿ(Artisan) ಹಾಗೂ ಹುದ್ದೆಗಳ ನೇಮಕಾತಿಗಾಗಿ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯನ್ನು ದಿನಾಂಕ 06-10-2018 ಮತ್ತು 07-10-2018 ರಂದು ನಡೆಸಿತ್ತು ಮತ್ತು ಈ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯ ಕೀ ಉತ್ತರಗಳನ್ನು ಅಧಿಕೃತವಾಗಿ KSRTC ಯು ಈಗಾಗಲೇ ಪ್ರಕಟಿಸಿತ್ತು. ಈಗ KSRTCಯು revised key answers ನ್ನು ಪ್ರಕಟಿಸಿದೆ, ಪರಿಷ್ಕ್ರತ ಕೀ ಉತ್ತರಗಳಿಗಾಗಿ ಈ ಕೆಳಗೆ ನೀಡಿದ ಲಿಂಕ್ ಮೇಲೆ ಕ್ಲಿಕ್ ಮಾಡಿ
Official Notifications & Links
to download session 1 and session 2 revised key answers
Official notification attachment
to download session 3 and session 4 revised key answers
Additional notification attachment
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.