BMTC/KSRTC 27 ಡಿಸೆಂಬರ್ 2018 7 years ago

KSRTC ದರ್ಜೆ 3 ಮೇಲ್ವಿಚಾರೇತರ ಹುದ್ದೆಗಳ 1:5 ಅನುಪಾತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ದಾಖಲಾತಿ ಪರಿಶೀಲನೆಗೆ ಕರೆ ಪತ್ರ ಡೌನ್ಲೋಡ್ ಮಾಡುವುದರ ಕುರಿತು

KSRTC ದರ್ಜೆ 3 ಮೇಲ್ವಿಚಾರೇತರ ಹುದ್ದೆಗಳ 1:5 ಅನುಪಾತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ದಾಖಲಾತಿ ಪರಿಶೀಲನೆಗೆ ಕರೆ ಪತ್ರ ಡೌನ್ಲೋಡ್ ಮಾಡುವುದರ ಕುರಿತು
ಇದೆ ದಿನಾಂಕ 24-12-2018 ರಂದು ಅಭ್ಯರ್ಥಿಗಳು ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳು ಹಾಗೂ ಜಾಹೀರಾತಿನಲ್ಲಿ ತಿಳಿಸಿರುವಂತೆ ನಿಗಧಿತ ವಿದ್ಯಾರ್ಹತೆ ಅಂಕಗಳನ್ನು ಪರಿಗಣಿಸಿ ಮೆರಿಟ್ ಹಾಗೂ ಮೀಸಲಾತಿ ಅನುಸಾರ ಹುದ್ದೆವಾರು 1:5 ಅನುಪಾತದಲ್ಲಿ ಕೊನೆ ಅಭ್ಯರ್ಥಿಯ ಕಟ್ಆಫ್ ಅಂಕಗಳನ್ನು ಪ್ರಕಟಿಸಲಾಗಿದೆ. ಈ ಅರ್ಹತಾ ಪಟ್ಟಿ ಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ದಾಖಲಾತಿ ಪರಿಶೀಲನೆಗಾಗಿ ಇಂದು ಅಂದರೆ ದಿನಾಂಕ 29-12-2018 ರಂದು ಕರೆ ಪತ್ರಗಳನ್ನು ಪ್ರಕಟಿಸಿದೆ. ಅಭ್ಯರ್ಥಿಗಳು ಕೆಳಗೆ ನೀಡಿರುವ ಲಿಂಕ್ ಮೂಲಕ ತಮ್ಮ ಕರೆ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ನೀವು ಪೊಲೀಸ್ ಕಾನ್ಸಟೇಬಲ್ ಆಗಬೇಕೆ..? ಹಾಗಿದ್ದರೆ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ, ಉತ್ತಮ ತಯಾರಿ ನಡೆಸಿ
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.