BMTC/KSRTC 24 ಅಕ್ಟೋಬರ್ 2018 7 years ago

KSRTC ಮೇಲ್ವಿಚಾರಕೇತರ ಹುದ್ದೆಗಳ ಕಿ-ಉತ್ತರಗಳು

KSRTC ಮೇಲ್ವಿಚಾರಕೇತರ ಹುದ್ದೆಗಳ ಕಿ-ಉತ್ತರಗಳು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC) ಯು ಮೇಲ್ವಿಚಾರಕೇತರ ಹುದ್ದೆಗಳಿಗೆ ಅ.6 ಮತ್ತು 7 ರಂದು ನಡೆಸಿದ ಸಾಮಾನ್ಯ ಪರೀಕ್ಷೆ (CAT) ಪ್ರಶ್ನೆಗಳಿಗೆ ಸಂಸ್ಥೆಯ website, www.ksrtcjobs.com ನಲ್ಲಿ ಅ.23 ರಂದು ಪ್ರಕಟಿಸಲಾಗಿದೆ. ಸದರಿ ಕಿ-ಉತ್ತರಗಳಿಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಈ-ಮೇಲ್ ವಿಳಾಸ cpmrct@ksrtc.com ಗೆ ಅ.30 ರೊಳಗಾಗಿ ಸಲ್ಲಿಸಬೇಕು.
Official Notifications & Links
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.