KSRTC ಯಿಂದ ಅದಿಸೂಚಿಸಲಾದ ವಿವಿಧ ವಿಭಾಗಗಳ ಕುಶಲಕರ್ಮಿ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

KSRTC ಯಿಂದ ಅದಿಸೂಚಿಸಲಾದ ವಿವಿಧ ವಿಭಾಗಗಳ ಕುಶಲಕರ್ಮಿ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
19 ಜೂನ್ 2019 BMTC/KSRTC
KSRTC ಯಿಂದ 2016 ರಲ್ಲಿ ವಿವಿಧ ವಿಭಾಗಗಳ ಕುಶಲಕರ್ಮಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿತ್ತು ಮತ್ತು ಈ ಹುದ್ದೆಗಳಿಗೆ ಕಳೆದ ವರ್ಷ(2018) ಅಕ್ಟೋಬರ್ ತಿಂಗಳಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಲಾಗಿತ್ತು ಪ್ರಸ್ತುತ ಅಧಿಸೂಚಿಸಲಾದ ಕುಶಲಕರ್ಮಿ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕೆಎಸ್ಆರ್ಟಿಸಿಯು ತನ್ನ ಜಾಲ ಜಾಲತಾಣದಲ್ಲಿ ಪ್ರಕಟಿಸಿದೆ. ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಂತಿಮ ಆಯ್ಕೆ ಪಟ್ಟಿಯನ್ನು ಮತ್ತು ಕಟ್ ಆಫ್ ಅಂಕಗಳನ್ನು ನೋಡಬಹುದು.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ವಿವಿಧ ಇತಿಹಾಸದ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.