ವಿಶೇಷ ರಿಸರ್ವ್ ಸಬ್-ಇನ್ಸ್ಪೆಕ್ಟರ್ (KSRP) ಪುರುಷ ಹಾಗೂ ಸೇವಾನಿರತ ಹುದ್ದೆಗಳ ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ವಿಶೇಷ ರಿಸರ್ವ್ ಸಬ್-ಇನ್ಸ್ಪೆಕ್ಟರ್ (KSRP) ಪುರುಷ ಹಾಗೂ ಸೇವಾನಿರತ ಹುದ್ದೆಗಳ ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
Published by Sanju Shirol
04 ಫೆಬ್ರವರಿ 2021 Karnataka State Police

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ದಿನಾಂಕ 29-08-2019 ರಂದು ವಿಶೇಷ ರಿಸರ್ವ್ ಸಬ್-ಇನ್ಸ್ ಪೆಕ್ಟರ್ (KSRP) ಪುರುಷ ಹಾಗೂ ಸೇವಾನಿರತ ಹುದ್ದೆಗಳ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಿ, ವಿವಿಧ ಹಂತಗಳಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಂಡು, ಇದೀಗ ಆ ಹುದ್ದೆಗಳ ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಇಲಾಖೆಯು ತನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿದೆ.

ಈ ವಿಶೇಷ ರಿಸರ್ವ್ ಸಬ್-ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿಯಲ್ಲಿ ಒಟ್ಟು 5 ಅಭ್ಯರ್ಥಿಗಳು ಬೇರೆ ಹುದ್ದೆಗೆ ಆಯ್ಕೆಯಾಗಿದ್ದಾರೆ, ಈ ಆಯ್ಕೆಯಾದ  5 ಅಭ್ಯರ್ಥಿಗಳು ವಿಶೇಷ ರಿಸರ್ವ್ ಸಬ್-ಇನ್ಸ್ ಪೆಕ್ಟರ್ ಹುದ್ದೆಯನ್ನು ನಿರಾಕರಿಸಿದ್ದರಿಂದ ಈ ಹುದ್ದೆಗಳಿಗೆ ಹೊಸದಾಗಿ 5 ಅಭ್ಯರ್ಥಿಗಳನ್ನು ಇಲಾಖೆ ಆಯ್ಕೆ ಮಾಡಿದ್ದು, ಅಭ್ಯರ್ಥಿಗಳ ವಿವರವನ್ನು ಕೆಳಗೆ ನೀಡಿರುವ ಲಿಂಕ್ ಮೂಲಕ ವೀಕ್ಷಿಸಬಹುದು.

Discussion & Comments (1)

Have a query or feedback about this update?

B
Basavaraj Channalli
05 ಫೆಬ್ರವರಿ 2021, 07:39 ಅಪರಾಹ್ನ

ok

Stay Updated with KPSC Vaani

Get instant notifications for exam alerts, question papers, syllabus, and results directly on your phone.