Karnataka State Police 01 ಜನವರಿ 2019 7 years ago

ವಿಶೇಷ ರಿಸರ್ವ್ ಪೊಲೀಸ್ ಕಾನ್ಸಟೇಬಲ್ (ಕೆ.ಎಸ್.ಆರ್.ಪಿ)(ಪುರುಷ) ನೇಮಕಾತಿ-2018 ಲಿಖಿತ ಪರೀಕ್ಷೆಯ ಕೀ ಉತ್ತರಗಳು ಪ್ರಕಟ

ವಿಶೇಷ ರಿಸರ್ವ್ ಪೊಲೀಸ್ ಕಾನ್ಸಟೇಬಲ್ (ಕೆ.ಎಸ್.ಆರ್.ಪಿ)(ಪುರುಷ) ನೇಮಕಾತಿ-2018 ಲಿಖಿತ ಪರೀಕ್ಷೆಯ ಕೀ ಉತ್ತರಗಳು ಪ್ರಕಟ
ವಿಶೇಷ ರಿಸರ್ವ್ ಪೊಲೀಸ್ ಕಾನ್ಸಟೇಬಲ್ (ಕೆ.ಎಸ್.ಆರ್.ಪಿ)(ಪುರುಷ) ನೇಮಕಾತಿ-2018 ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆಯ ಡಿಸೆಂಬರ್ 23 ರಂದು ನಡೆದಿತ್ತು, ಪ್ರಸ್ತುತ ಈ ಹುದ್ದೆಗಳ ಲಿಖಿತ ಪರೀಕ್ಷೆಯ ಕೀ ಉತ್ತರಗಳನ್ನು ಇಲಾಖೆಯು ಪ್ರಕಟಿಸಿದೆ. ಕೀ ಉತ್ತರಗಳಲ್ಲಿ ತೊಂದರೆ ಇದ್ದಾರೆ ನೀವು ಅಬ್ಜೆಕ್ಷನ್ ಸಲ್ಲಿಸಬವುದು ಅದಕ್ಕಾಗಿ ಜನವರಿ 05 ಕೊನೆಯ ದಿನವಾಗಿರುತ್ತದೆ. ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ನೀವು ಕೀ ಉತ್ತರಗಳನ್ನು ಮತ್ತು objection format ನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
Official Notifications & Links
to download key answers for all series
Official notification attachment
to download objection format
Additional notification attachment
ನೀವು ಪೊಲೀಸ್ ಕಾನ್ಸಟೇಬಲ್ ಆಗಬೇಕೆ..? ಹಾಗಿದ್ದರೆ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ, ಉತ್ತಮ ತಯಾರಿ ನಡೆಸಿ
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.