ಕರ್ನಾಟಕ ಪೊಲೀಸ್ ಇಲಾಖೆಯಿಂದ ಸಿವಿಲ್ PSI ಹುದ್ದೆಗಳ ಲಿಖಿತ ಪರೀಕ್ಷಾ ಅಂತಿಮ ಕೀ ಉತ್ತರ ಪ್ರಕಟ
Published by Basavaraj Halli
29 ಫೆಬ್ರವರಿ 2020
Karnataka State Police
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ದಿನಾಂಕ 15 ಜುಲೈ 2019 ರಂದು ಅಧಿಸೂಚನೆ ಹೊರಡಿಸಿದ ನಾಗರಿಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನ 200 ಹುದ್ದೆಗಳಿಗೆ ನಡಿಸಿದ ಲಿಖಿತ ಪರೀಕ್ಷೆಯ ಅಂತಿಮ ಕೀ ಉತ್ತರಗಳನ್ನು ಇಲಾಖೆಯು ಪ್ರಕಟಿಸಿದ್ದು ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
note: ಮತ್ತೆ ಸುಮಾರು 500 PSI ಹುದ್ದೆಗಳಿಗೆ ಅಧಿಸೂಚನೆ ಬರಲಿದ್ದು ಉತ್ತಮ ತಯಾರಿಗಾಗಿ ಪ್ರಸಿದ್ಧ ಲೇಖಕರ ಪುಸ್ತಕಗಳನ್ನು KPSC Vaani ಜಾಲತಾಣದಲ್ಲಿ ಆನ್ಲೈನ್ ಮೂಲಕ ಖರೀದಿಸಿ, ಪುಸ್ತಕ ಖರೀದಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
Dhananjaya Gs
12 ಮಾರ್ಚ್ 2020, 07:44 ಪೂರ್ವಾಹ್ನmedical text yavaga karithare