ಕರ್ನಾಟಕದ ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್(CAR/ DAR) 420 ಹುದ್ದೆಗಳ ನೇಮಕಾತಿ ಪರೀಕ್ಷಾ ದಿನಾಂಕ ನಿಗದಿ | ಅಧಿಕೃತ ಘೋಷಣೆ

ಕರ್ನಾಟಕದ ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್(CAR/ DAR) 420 ಹುದ್ದೆಗಳ ನೇಮಕಾತಿ ಪರೀಕ್ಷಾ ದಿನಾಂಕ ನಿಗದಿ | ಅಧಿಕೃತ ಘೋಷಣೆ
Published by Bhagya R K
07 ಆಗಸ್ಟ್ 2023 Karnataka State Police

ಕಲ್ಯಾಣ ಕರ್ನಾಟಕದ ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR/DAR) ನ ಖಾಲಿ ಇರುವ 420 (CAR/DAR) ಹುದ್ದೆಗಳ ನೇಮಕಾತಿಗಾಗಿ ಇಲಾಖೆಯು 2022-2023 ನೇ ಸಾಲಿನಲ್ಲಿ  ನಲ್ಲಿ ಅಧಿಸೂಚನೆಯನ್ನು ಪ್ರಕಟಿಸಿ ಅರ್ಜಿ ಆಹ್ವಾನಿಸಿತ್ತು, 
Police Constable ಪರೀಕ್ಷಾ ತಯಾರಿಗಾಗಿ 60 ಕ್ಕೂ ಹೆಚ್ಚು ಪ್ರಶ್ನೆ ಪತ್ರಿಕೆಗಳನ್ನು ಉಚಿತವಾಗಿ ಪ್ರಾಕ್ಟೀಸ್ ಮಾಡಲು ಕೂಡಲೇ ಇಲ್ಲಿ ಕ್ಲಿಕ್ ಮಾಡಿ 
ಸದರಿ ಕಲ್ಯಾಣ ಕರ್ನಾಟಕದ ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR/DAR) ಹುದ್ದೆಗಳ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ನೇಮಕಾತಿಗೆ ಸಂಬಂಧಿಸಿದ ಲಿಖಿತ ಪರೀಕ್ಷೆಯ ದಿನಾಂಕವನ್ನು ಇದೀಗ ನಿಗದಿಪಡಿಸಿದ್ದು, ಇದೆ 10/09/2023 ರಂದು ನಡೆಸಲು ಉದ್ದೇಶಿಸಲಾಗಿದ್ದು, ಇಲಾಖೆ ಈಗಾಗಲೇ ತಯಾರಿ ಮಾಡಿಕೊಳ್ಳುತ್ತಿದೆ. 
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕೂಡಲೇ ತಮ್ಮ ತಯಾರಿಯನ್ನು ಮತ್ತಷ್ಟು ಚುರುಕುಗೊಳಿಸಿ ನೇಮಕಾತಿಯಲ್ಲಿ ಯಶಸ್ವಿಯಾಗಿ...
* ಸೂಚನೆ : ಈ ಮೊದಲು ದಿನಾಂಕ 06 ಆಗಸ್ಟ್ 2023 ರಂದು ನಡೆಸಲು ಉದ್ದೇಶಿಸಲಾಗಿತ್ತಾದರೂ, ಇದೀಗ ಪರಿಷ್ಕರಿಸಿ 10/09/2023 ರಂದು ನಡೆಸಲು ಬಹುತೇಕ ದಿನಾಂಕ ಅಂತಿಮಗೊಳಿಸಲಾಗಿದೆ.

Police Constable ಪರೀಕ್ಷಾ ತಯಾರಿಗಾಗಿ 60 ಕ್ಕೂ ಹೆಚ್ಚು ಪ್ರಶ್ನೆ ಪತ್ರಿಕೆಗಳನ್ನು ಉಚಿತವಾಗಿ ಪ್ರಾಕ್ಟೀಸ್ ಮಾಡಲು ಕೂಡಲೇ ಇಲ್ಲಿ ಕ್ಲಿಕ್ ಮಾಡಿ 


Discussion & Comments (6)

Have a query or feedback about this update?

S
Sharath Kumar
19 ಆಗಸ್ಟ್‍ 2023, 03:02 ಅಪರಾಹ್ನ

TQ u

C
Chandrashekhar
19 ಆಗಸ್ಟ್‍ 2023, 01:18 ಅಪರಾಹ್ನ

Non hk yavaga nadistare heli sir

M
Manjunatha Manjunatha V
05 ಜುಲೈ 2023, 03:57 ಅಪರಾಹ್ನ

Sir Non Hk Dar Car Exam Date

A
Akshatha S M
05 ಜುಲೈ 2023, 03:02 ಅಪರಾಹ್ನ

Civil pc exam yavaga sir please Elli

U
User
05 ಜುಲೈ 2023, 02:08 ಅಪರಾಹ್ನ

Prajwal

A
Ashok D
05 ಜುಲೈ 2023, 01:58 ಅಪರಾಹ್ನ

🙏

Stay Updated with KPSC Vaani

Get instant notifications for exam alerts, question papers, syllabus, and results directly on your phone.