ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಪ್ರಸ್ತುತ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸುಮಾರು 3550 Armed Police Constable (APC) ಹುದ್ದೆಗಳ ನೇರ ನೇಮಕ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲು ಈಗಾಗಲೇ ಪೂರ್ವ ತಯಾರಿ ನಡೆಸಿದ್ದು, ಘಟಕವಾರು ಹುದ್ದೆಗಳನ್ನು ಹಂಚಿಕೆ ಮಾಡಲು ಖಾಲಿ ಇರುವ ರಿಕ್ತ ಸ್ಥಾನಗಳ ಕುರಿತು ಈಗಾಗಲೇ ಮಾಹಿತಿಯನ್ನು ಕೋರಿ ಎಲ್ಲಾ ಪೊಲೀಸ್ ಆಯಕ್ತರಿಗೆ ಸಂದೇಶವನ್ನು ರವಾನಿಸಲಾಗಿದ್ದು, ಅತಿ ಶೀಘ್ರದಲ್ಲಿಯೇ 3550 APC ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗುವುದು.
- ಕೆಲ ದಿನಗಳ ಹಿಂದೆ ಒಟ್ಟು 3000 ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹಾಗೂ 1500 ಆರ್ಮ್ಡ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ನೇಮಕ ಕುರಿತಂತೆ ಮಾಹಿತಿ ಕೇಳಿಬಂದಿತ್ತು, ಒಟ್ಟು ಖಾಲಿ ಇರುವ ಹುದ್ದೆಗಳ ಕುರಿತು ಅಧಿಕೃತ ಇಲಾಖಾ ಅಧಿಸೂಚನೆ ಪ್ರಕಟಗೊಂಡ ನಂತರವೇ ಸ್ಪಷ್ಟೀಕರಣದ ಸಿಗಲಿದ್ದು ಅಭ್ಯರ್ಥಿಗಳು ಮಾತ್ರ ಯಾವುದೇ ಗೊಂದಲಕ್ಕೊಳಗಾಗದೇ ತಮ್ಮ ತಯಾರಿಯನ್ನು ಮತ್ತಷ್ಟು ಚುರುಕುಗೊಳಿಸಿ ಯಶಸ್ವಿಯಾಗಿ....
User
30 ಏಪ್ರಿಲ್ 2022, 11:16 ಪೂರ್ವಾಹ್ನMudhol
Manjunatha
03 ಏಪ್ರಿಲ್ 2022, 01:12 ಅಪರಾಹ್ನthought
Manjunatha
03 ಏಪ್ರಿಲ್ 2022, 01:12 ಅಪರಾಹ್ನxxxxxx
Byregowda Byregowda
29 ಮಾರ್ಚ್ 2022, 01:14 ಅಪರಾಹ್ನYes