PSI ನೇಮಕಾತಿಯ ಅಧಿಸೂಚನೆ ಶೀಘ್ರದಲ್ಲೇ ಹೊರಬೀಳಲಿದೆ!!
10 ಫೆಬ್ರವರಿ 2018
Karnataka State Police
PSI ನೇಮಕಾತಿಯ ಅಧಿಸೂಚನೆ ಶೀಘ್ರದಲ್ಲೇ ಹೊರಬೀಳಲಿದೆ!!
ಹಲವು ದಿನಗಳಿಂದ ನಿರೀಕ್ಷಿಸಿದ್ದ ಪಿಎಸ್ಐ ಅಧಿಸೂಚನೆ ಶೀಘ್ರದಲ್ಲೇ ಹೊರಬೀಳುವುದಾಗಿ ಉನ್ನತ ಮತ್ತು ಆಂತರಿಕ ಮೂಲಗಳಿಂದ ತಿಳಿದುಬಂದಿದೆ
ಒಟ್ಟು ಹುದ್ದೆಗಳ ಸಂಖ್ಯೆ 164,
ಅರ್ಜಿಗಳನ್ನು 15/02/2018 ರಿಂದ ಸಲ್ಲಿಸಲು ಆರಂಭವಾಗಿ 12/03/2018 ಕೊನೆದಿನವಾಗಿರುತ್ತದೆ.