ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2021 ಪರೀಕ್ಷಾ ದಿನಾಂಕ ನಿಗಧಿ

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2021 ಪರೀಕ್ಷಾ ದಿನಾಂಕ ನಿಗಧಿ
Published by Sanju Shirol
15 ಏಪ್ರಿಲ್ 2021 KPSC
ಮೈಸೂರು ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ(K -SET) ಪರೀಕ್ಷೆಯನ್ನು ದಿನಾಂಕ 11ನೇ ಏಪ್ರಿಲ್ 2021ರಂದು ನಡೆಸಲು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು, ಆದರೆ ಕಾರಣಾಂತರಗಳಿಂದ ಪರೀಕ್ಷೆಯನ್ನು ಮುಂದೂಡಲಾಗಿತ್ತು.
ಆದ್ದರಿಂದ ಸರದಿ ಕೆ-ಸೆಟ್ 2021 ಪರೀಕ್ಷೆಯನ್ನು ದಿನಾಂಕ:25/04/2021ರಂದು ನಡೆಸಲು ತೀರ್ಮಾನಿ, ಈ ಕುರಿತು ಅಧಿಕೃತ ಜಾಲತಾಣದಲ್ಲಿ ಪ್ರಕಟಣೆಯನ್ನು ಹೊರಡಿಸಲಾಗಿದೆ.
Useful Links
To Download Official Announcement
Official notification attachment
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.