KPSC 20 ಸೆಪ್ಟೆಂಬರ್ 2018 7 years ago

ಕನಾ೯ಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KRIES) ವಿವಿಧ ಹುದ್ದೆಗಳ 1:3 ಅರ್ಹತಾ ಪಟ್ಟಿ ಪ್ರಕಟ

ಕನಾ೯ಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KRIES) ವಿವಿಧ ಹುದ್ದೆಗಳ  1:3 ಅರ್ಹತಾ ಪಟ್ಟಿ ಪ್ರಕಟ
KPSCಯು ಕಳೆದ ವರ್ಷದ ಅಕ್ಟೋಬರ್ ನಲ್ಲಿ ಕನಾ೯ಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KRIES) ನಲ್ಲಿ ಖಾಲಿ ಇರುವ 3000 ಕ್ಕೂ ಅಧಿಕ ಶಿಕ್ಷಕರ ನೇಮಕಾತಿಗೆ ಪರೀಕ್ಷೆ ನಡೆಸಿತ್ತು, ಪ್ರಸ್ತುತ ಹುದ್ದೆಗಳ 1:3 ಅನುಪಾತದಲ್ಲಿ ಮೂಲ ಧಾಖಲಾತಿಗಳ ಪರಿಶೀಲನೆಗೆ ಅರ್ಹತಾಪಟ್ಟಿಯನ್ನು ಪ್ರಕಟಿಸುತ್ತಿದೆ, ಈಗಾಗಲೇ ವಿಜ್ಞಾನ , ಸಮಾಜ ವಿಜ್ಞಾನ, ಹಿಂದಿ,ಇಂಗ್ಲಿಷ್, ಗಣಿತ, ದೈಹಿಕ ಶಿಕ್ಷಕ, ನಿಲಯ ಪಾಲಕ, ಗಣಕ ಯಂತ್ರ ಶಿಕ್ಷಕರ ಹುದ್ದೆಗಳ ಅರ್ಹತಾ ಪಟ್ಟಿ ಪ್ರಕಟಿಸಿದ್ದು ಉಳಿದ ಹುದ್ದೆಗಳಿಗೆ ಕೆಲವೇ ದಿನಗಳಲ್ಲಿ ಪ್ರಕಟಿಸಲಾಗುತ್ತೆ.
Official Notifications & Links
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.