ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ನೇಮಕಾತಿ 2022 ಫಲಿತಾಂಶ ಪ್ರಕಟ | ಈ ಕುರಿತ ಮಾಹಿತಿ ನಿಮಗಾಗಿ
Published by Basavaraj Halli
03 ಜನವರಿ 2023
KPTCL-Karnataka Power Transmission Corporation
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಸಂಸ್ಥೆಯ ಸಹಾಯಕ ಇಂಜಿನಿಯರ್(AE), ಕಿರಿಯ ಇಂಜಿನಿಯರ್(JE), ಮತ್ತು ಕಿರಿಯ ಸಹಾಯಕ(JA) ಹುದ್ದೆಗಳ ನೇಮಕಾತಿಗಾಗಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ಫಲಿತಾಂಶವನ್ನು ಇದೀಗ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಕೃತ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಜಾಲತಾಣಕ್ಕೆ ಭೇಟಿ ನೀಡಿ ಫಲಿತಾಂಶವನ್ನು ವೀಕ್ಷಿಸಬಹುದಾಗಿರುತ್ತದೆ.
User
12 ಜನವರಿ 2023, 01:46 ಅಪರಾಹ್ನKPTCL Painal lestA yavag bidtari
Dhanshekar Jm
03 ಜನವರಿ 2023, 03:54 ಅಪರಾಹ್ನWorst exam and admit card download time lots of issues no response from official mail and call so many peoples lost hope in kptcl job