ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL)ನ ಪರೀಕ್ಷಾ ಪ್ರವೇಶ ಪತ್ರಗಳು ಇದೀಗ ಪ್ರಕಟ ಕೂಡಲೇ ಡೌನ್ಲೋಡ್ ಮಾಡಿಕೊಳ್ಳಿ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL)ನ ಪರೀಕ್ಷಾ ಪ್ರವೇಶ ಪತ್ರಗಳು ಇದೀಗ ಪ್ರಕಟ ಕೂಡಲೇ ಡೌನ್ಲೋಡ್ ಮಾಡಿಕೊಳ್ಳಿ
Published by Savita Halli
27 ಜುಲೈ 2022 KPTCL-Karnataka Power Transmission Corporation

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಬೆಂಗಳೂರು ಇವರು ಖಾಲಿಯಿರುವ ಕಿರಿಯ ಸಹಾಯಕ (Junior Assistant) ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಪಟ್ಟಂತೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲು ಈಗಾಗಲೇ ದಿನಾಂಕಗಳನ್ನು ಅಂತಿಮಗೊಳಿಸಿ ಇಲಾಖೆಯ ಸುತ್ತೋಲೆ ಹೊರಡಿಸಿತ್ತು, ಸದರಿ ನೇಮಕಾತಿಯ ಲಿಖಿತ ಪರೀಕ್ಷೆಗಾಗಿ ಪ್ರವೇಶ ಪತ್ರಗಳನ್ನು ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬಹುದಾಗಿರುತ್ತದೆ.

* ಕಿರಿಯ ಸಹಾಯಕ (Junior Assistant) ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆಯು ದಿನಾಂಕ 07 ಆಗಸ್ಟ್ 2022ರ ಭಾನುವಾರದಂದು ರಾಜ್ಯದ ವಿವಿಧ ಕೇಂದ್ರಗಳಲ್ಲಿ ನಡೆಸಲಾಗುತ್ತದೆ.

ಈ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆಯ ಡ್ರೆಸ್ ಕೋಡನ್ನು (ವಸ್ತ್ರ ಸಂಹಿತೆ) ನಿಗದಿಪಡಿಸಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಸೂಚನೆಗಳನ್ನು ಓದಿಕೊಂಡು ಪರೀಕ್ಷೆಗೆ ಹಾಜರಾಗಬಹುದಾಗಿರುತ್ತದೆ.

KPTCL ದಿನಾಂಕ 07 ಆಗಸ್ಟ್ 2022 ರಂದು ನಿಗದಿಪಡಿಸಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಡ್ರೆಸ್ ಕೋಡ್  

KPTCL ನ ಕಿರಿಯ ಸಹಾಯಕ ಹುದ್ದೆಯ ಹಳೆಯ ಪ್ರಶ್ನೆ ಪತ್ರಿಕೆ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 

KPTCL ನ ಕಿರಿಯ ಸಹಾಯಕ ಹುದ್ದೆಯ ಹಳೆಯ ಪ್ರಶ್ನೆ ಪತ್ರಿಕೆಯನ್ನು ಆನ್ಲೈನ್ ಮೂಲಕ ಪ್ರಾಕ್ಟೀಸ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 

Discussion & Comments (5)

Have a query or feedback about this update?

U
User
03 ಆಗಸ್ಟ್‍ 2022, 07:43 ಅಪರಾಹ್ನ

Super

U
User
03 ಆಗಸ್ಟ್‍ 2022, 07:42 ಅಪರಾಹ್ನ

!zvita manjappa Horaginamani

Y
Yashu Yashu
31 ಜುಲೈ 2022, 06:17 ಪೂರ್ವಾಹ್ನ

ಕಿರಿಯ ಸಹಾಯಕ ಕನ್ನಡ ಭಾಷಾ ಪರೀಕ್ಷೆ ಪ್ರವೇಶ ಪತ್ರ open ಆಗುತ್ತಿಲ್ಲ ಇದರ ಬಗ್ಗೆ ತಿಳಿಸಿ ಕೊಡುವಿರಾ

V
Vitthal Mastiholi
27 ಜುಲೈ 2022, 04:15 ಅಪರಾಹ್ನ

Ghydk

C
Channaveera Shidenoor
27 ಜುಲೈ 2022, 04:02 ಅಪರಾಹ್ನ

Channaveerppa

Stay Updated with KPSC Vaani

Get instant notifications for exam alerts, question papers, syllabus, and results directly on your phone.