KPTCL-Karnataka Power Transmission Corporation 16 ಮಾರ್ಚ್ 2019 7 years ago

KPTCL ನ ವಿವಿಧ ಹುದ್ದೆಗಳ ನೇಮಕಾತಿಯ ಅರ್ಜಿ ಸಲ್ಲಿಕೆ ಕುರಿತು ಅಭ್ಯರ್ಥಿಗಳಿಗೆ ಹೊಸ ಸೂಚನೆಗಳು ಮತ್ತು ದಿನಾಂಕಗಳ ಬದಲಾವಣೆ.

KPTCL ನ ವಿವಿಧ ಹುದ್ದೆಗಳ ನೇಮಕಾತಿಯ ಅರ್ಜಿ ಸಲ್ಲಿಕೆ ಕುರಿತು ಅಭ್ಯರ್ಥಿಗಳಿಗೆ ಹೊಸ ಸೂಚನೆಗಳು ಮತ್ತು ದಿನಾಂಕಗಳ ಬದಲಾವಣೆ.
ಪರಿಷ್ಕೃತ online ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18-04-2019 ಆಗಿರುತ್ತದೆ ಮತ್ತು ಅರ್ಜಿ ಶುಲ್ಕವನ್ನು ಗಣೀಕೃತ ಅಂಚೆ ಕಚೇರಿಗಳಲ್ಲಿ ಪಾವತಿಸಲು 22-04-2019 ಕೊನೆಯ ದಿನಾಂಕವಾಗಿರುತ್ತದೆ. ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಮತ್ತೊಮ್ಮೆ ಪರಿಷ್ಕರಣೆ ಮಾಡಿ ಸಲ್ಲಿಸಬೇಕು ಹಾಗಾಗಿ ಈ ಕುರಿತು ಕಳೆದ ನೀಡಿರುವ ಇಲಾಖೆಯ ಪ್ರಕಟಣೆಯನ್ನು ಡೌನ್ ಲೋಡ್ ಮಾಡಿಕೊಂಡು ನಿಯಮಗಳನ್ನು ಸರಿಯಾಗಿ ಓದಿಕೊಂಡು ಮತ್ತೊಮ್ಮೆ ಅರ್ಜಿ ಸಲ್ಲಿಸಿ.
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.