KPTCL ಮತ್ತು HESCOMಗಳಲ್ಲಿ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಹುದ್ದೆಗಳ ಸಹನಾ ಶಕ್ತಿ ಪರೀಕ್ಷೆಯಾ ಪ್ರವೇಶ ಪತ್ರಗಳು ಪ್ರಕಟ

KPTCL ಮತ್ತು HESCOMಗಳಲ್ಲಿ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಹುದ್ದೆಗಳ ಸಹನಾ ಶಕ್ತಿ ಪರೀಕ್ಷೆಯಾ ಪ್ರವೇಶ ಪತ್ರಗಳು ಪ್ರಕಟ
16 ಡಿಸೆಂಬರ್ 2019 KPTCL-Karnataka Power Transmission Corporation
KPTCL HESCOM Endurance Exam Admit Card for Junior Powerman and Junior Station Attendant: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ಹುಬ್ಬಳ್ಳಿ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇಲಾಖೆಗಳಲ್ಲಿ ಕಿರಿಯ ಸ್ಟೇಷನ್ ಪರಿಚಾರಕ ಹಾಗೂ ಕಿರಿಯ ಪವರ್ ಮ್ಯಾನ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ವಿವಿಧ ಕೇಂದ್ರಗಳಲ್ಲಿ ಸಹನಾ ಶಕ್ತಿ ಪರೀಕ್ಷೆಯನ್ನು ಈ ಮುಂಚೆ ನಿಗದಿ ಪಡಿಸಲಾಗಿತ್ತಾದರೂ ಮಳೆಯ ಕಾರಣದಿಂದಾಗಿ ಈ ಪರೀಕ್ಷೆಗಳನ್ನು ಮುಂದೂಡಲಾಗಿತ್ತು ಸದರಿ ಕೇಂದ್ರಗಳಲ್ಲಿ ಸಹನಾಶಕ್ತಿ ಪರೀಕ್ಷೆಯನ್ನು ದಿನಾಂಕ 26 ಡಿಸೆಂಬರ್ 2019 ರಿಂದ 28 ಡಿಸೆಂಬರ್ 2019 ರವರೆಗೆ ನಡೆಸಲಾಗುವುದು. ಅಭ್ಯರ್ಥಿಗಳು KPTCL ಮತ್ತು HESCOM ವೆಬ್ಸೈಟ್ ಗಳಿಂದ ದಿನಾಂಕ 16 ಡಿಸೆಂಬರ್ 2019 ರಿಂದ ತಮ್ಮ ಕರೆಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ತಮ್ಮ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. KPTCL HESCOM Endurance Exam Admit Card for Junior Powerman and Junior Station Attendant:
ನೀವು ಪೊಲೀಸ್ ಕಾನ್ಸಟೇಬಲ್ ಆಗಬೇಕೆ..? ಹಾಗಿದ್ದರೆ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ, ಉತ್ತಮ ತಯಾರಿ ನಡೆಸಿ
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.