ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದಿಂದ ವಿವಿಧ ಆಯ್ಕೆ ಪಟ್ಟಿಗಳು ಪ್ರಕಟ

ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದಿಂದ ವಿವಿಧ ಆಯ್ಕೆ ಪಟ್ಟಿಗಳು ಪ್ರಕಟ
Published by Basavaraj Halli
26 ಫೆಬ್ರವರಿ 2020 KPSC
ಕರ್ನಾಟಕ ರಾಜ್ಯ ಲೋಕಸೇವಾ ಆಯೋಗವು ವಿವಿಧ ನೇಮಕಾತಿಗಳ ತಾತ್ಕಾಲಿಕ ಮತ್ತು ಹೆಚ್ಚುವರಿ ಆಯ್ಕೆ ಪಟ್ಟಿಗಳನ್ನು ಪ್ರಕಟಿಸಿದ್ದು ಅವುಗಳ ವಿವಿರ ಈ ಕೆಳಗಿನಂತಿರುತ್ತದೆ. ತಾತ್ಕಾಲಿಕ ಆಯ್ಕೆ ಪಟ್ಟಿ : * 04 (02 + 02 HK) ಚಿತ್ರಕಲಾ ಶಿಕ್ಷಕರು ಹುದ್ದೆಗಳು ಅಲ್ಪ ಸಂಖ್ಯಾತರ ಇಲಾಖೆಯಲ್ಲಿನ ಮಾಡೆಲ್ ರೆಸಿಡೆನ್ಸಿಯಲ್ ಸ್ಕೂಲ್ (ನವೋದಯ) * ಕರ್ನಾಟಕ ಸ್ಲಮ್ ಕ್ಲಿಯರೆನ್ಸ್ ಬೋರ್ಡ್ ಇಲಾಖೆಯಲ್ಲಿನ ಡಾಟಾ ಎಂಟ್ರಿ ಆಪರೇಟರ್ನ 01 (HK) ಹುದ್ದೆ ಹೆಚ್ಚುವರಿ ಆಯ್ಕೆ ಪಟ್ಟಿ : * 10 (7+3 HK) ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿನ ಪೂರ್ವ ಮೆಟ್ರಿಕ್ ಬಾಲಕರ ವಸತಿನಿಲಯ (ಪುರುಷರು) ನ ಸೂಪರ್‌ಟೆಂಡೆಂಟ್‌ಗಳ ಹುದ್ದೆಗಳು
Discussion & Comments (1)

Have a query or feedback about this update?

M
Malathesha M
27 ಫೆಬ್ರವರಿ 2020, 11:36 ಪೂರ್ವಾಹ್ನ

Sir sda post yavaga karitare iti adavaru appley madabahuda sir

Stay Updated with KPSC Vaani

Get instant notifications for exam alerts, question papers, syllabus, and results directly on your phone.