ಕರ್ನಾಟಕ ಲೋಕಸೇವಾ ಆಯೋಗ (KPSC)ದಿಂದ ವಿವಿಧ ನೇಮಕಾತಿಗಳ ಪ್ರಸ್ತುತ ಹಂತದ ಮಾಹಿತಿ ಮಾಹಿತಿ ಪ್ರಕಟ
Published by Basavaraj Halli
26 ಮಾರ್ಚ್ 2021
KPSC
ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ದಿನಾಂಕಗಳಂದು ಅಧಿಸೂಚಿಸಿರುವ ವಿವಿಧ ನೇಮಕಾತಿಗಳಿಗೆ ಸಂಬಂಧಿಸದಂತೆ ಪ್ರಸ್ತುತ ಅಂದರೆ ದಿನಾಂಕ 25 ಮಾರ್ಚ್ 2021ಕ್ಕೆ ಅನ್ವಯಿಸುವಂತೆ ನೇಮಕಾತಿಗಳ ಪ್ರಸ್ತುತ ಹಂತದ ಮಾಹಿತಿಯನ್ನು ಪ್ರಕಟಿಸಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ KPSCಯ ಅಧಿಕೃತ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ನೇಮಕಾತಿಗಳ ಸ್ಥಿತಿಗತಿಗಳನ್ನು ತಿಳಿಯಬಹುದಾಗಿದೆ.
Roma Annigeri
28 ಮಾರ್ಚ್ 2021, 11:09 ಅಪರಾಹ್ನNo time limits at all.spoils our life. Very disappointed
Roma Annigeri
28 ಮಾರ್ಚ್ 2021, 11:07 ಅಪರಾಹ್ನVery slow process
Shiva Prasad
26 ಮಾರ್ಚ್ 2021, 12:56 ಅಪರಾಹ್ನUnable to download