ಕರ್ನಾಟಕ ಲೋಕಸೇವಾ ಆಯೋಗ(KPSC)ದ ವಿವಿಧ ನೇಮಕಾತಿಗಳು ಪ್ರಸ್ತುತ ಹಂತದ ಮಾಹಿತಿ ಮಾಹಿತಿ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗ(KPSC)ದ ವಿವಿಧ ನೇಮಕಾತಿಗಳು ಪ್ರಸ್ತುತ ಹಂತದ ಮಾಹಿತಿ ಮಾಹಿತಿ ಪ್ರಕಟ
Published by Basavaraj Halli
26 ಫೆಬ್ರವರಿ 2021 KPSC
ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ದಿನಾಂಕಗಳಂದು ಅಧಿಸೂಚಿಸಿರುವ ವಿವಿಧ ನೇಮಕಾತಿಗಳಿಗೆ ಸಂಬಂಧಿಸದಂತೆ ಪ್ರಸ್ತುತ ಅಂದರೆ ದಿನಾಂಕ 25 ಫೆಬ್ರವರಿ 2021ಕ್ಕೆ ಅನ್ವಯಿಸುವಂತೆ ನೇಮಕಾತಿಗಳ ಪ್ರಸ್ತುತ ಹಂತದ ಮಾಹಿತಿಯನ್ನು ಪ್ರಕಟಿಸಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ KPSCಯ ಅಧಿಕೃತ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ನೇಮಕಾತಿಗಳ ಸ್ಥಿತಿಗತಿಗಳನ್ನು ತಿಳಿಯಬಹುದಾಗಿದೆ.
Discussion & Comments (1)

Have a query or feedback about this update?

S
Sreekanta B G
26 ಫೆಬ್ರವರಿ 2021, 09:04 ಅಪರಾಹ್ನ

Good information

Stay Updated with KPSC Vaani

Get instant notifications for exam alerts, question papers, syllabus, and results directly on your phone.