ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚಿಸಲಾದ ವಿವಿಧ ನೇಮಕಾತಿಗಳ ಪ್ರಸ್ತುತ ಹಂತದ ಮಾಹಿತಿ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚಿಸಲಾದ ವಿವಿಧ ನೇಮಕಾತಿಗಳ ಪ್ರಸ್ತುತ ಹಂತದ ಮಾಹಿತಿ ಪ್ರಕಟ
Published by Basavaraj Halli
04 ಜನವರಿ 2022 KPSC
- ಕರ್ನಾಟಕ ಲೋಕಸೇವಾ ಆಯೋಗವು (KPSC) ದಿನಾಂಕ : 03/01/2022 ಕ್ಕೆ ಅನ್ವಯಿಸುವಂತೆ ತನ್ನ ಅಧೀನದಲ್ಲಿ ನಡೆಸಲಾಗುತ್ತಿರುವ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ, ವಿವಿಧ ಹುದ್ದೆಗಳ ನೇಮಕಾತಿಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ನೇಮಕಾತಿ ಪ್ರಕ್ರಿಯೆಗಳು ಯಾವ ಹಂತ(Recruitment Status) ದಲ್ಲಿವೆ ಎಂಬ ಮಾಹಿತಿಯನ್ನು ಇದೀಗ ಅಧಿಕೃತವಾಗಿ ಪ್ರಕಟಗೊಳಿಸಿದೆ.
- KPSC ನೇಮಕಾತಿಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಿ.
Discussion & Comments (2)

Have a query or feedback about this update?

D
Dibbanna Cg
06 ಜನವರಿ 2022, 01:51 ಅಪರಾಹ್ನ

Hii

S
Shruti Nilur
04 ಜನವರಿ 2022, 04:01 ಅಪರಾಹ್ನ

ಯಾಕೆ ಇಷ್ಟೊಂದು ಲೇಟ್ ಮಾಡ್ತೀರಾ... ಬೇಗ ಬೇಗ appointment madikolli

Stay Updated with KPSC Vaani

Get instant notifications for exam alerts, question papers, syllabus, and results directly on your phone.