KPSC 03 ಡಿಸೆಂಬರ್ 2021 4 years ago
Published by Basavaraj Halli

ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚಿಸಲಾದ ವಿವಿಧ ನೇಮಕಾತಿಗಳ ಪ್ರಸ್ತುತ ಹಂತದ ಮಾಹಿತಿ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚಿಸಲಾದ ವಿವಿಧ ನೇಮಕಾತಿಗಳ ಪ್ರಸ್ತುತ ಹಂತದ ಮಾಹಿತಿ ಪ್ರಕಟ
- ಕರ್ನಾಟಕ ಲೋಕಸೇವಾ ಆಯೋಗವು (KPSC) ದಿನಾಂಕ : 02/12/2021 ಕ್ಕೆ ಅನ್ವಯಿಸುವಂತೆ ತನ್ನ ಅಧೀನದಲ್ಲಿ ನಡೆಸಲಾಗುತ್ತಿರುವ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ, ವಿವಿಧ ಹುದ್ದೆಗಳ ನೇಮಕಾತಿಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ನೇಮಕಾತಿ ಪ್ರಕ್ರಿಯೆಗಳು ಯಾವ ಹಂತ(Recruitment Status) ದಲ್ಲಿವೆ ಎಂಬ ಮಾಹಿತಿಯನ್ನು ಇದೀಗ ಅಧಿಕೃತವಾಗಿ ಪ್ರಕಟಗೊಳಿಸಿದೆ.
- KPSC ನೇಮಕಾತಿಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಿ.
Discussion & Comments (5)

Have a query or feedback about this update?

S
Shruti Nilur
05 ಡಿಸೆಂಬರ್ 2021, 06:54 ಅಪರಾಹ್ನ

Exam mugidu ondu varsha result saluvagi wait madbeku... Bejaragide sir... Yake late madtira kpsc department

S
Shruti Nilur
05 ಡಿಸೆಂಬರ್ 2021, 06:49 ಅಪರಾಹ್ನ

Candidates wait madtare sir bega bega appointment madkoli sir

K
Kotreshi Rangappa
05 ಡಿಸೆಂಬರ್ 2021, 06:14 ಅಪರಾಹ್ನ

👌👌👌👌👌

V
Venu Gowda
03 ಡಿಸೆಂಬರ್ 2021, 09:43 ಅಪರಾಹ್ನ

K

R
Ramesh S Mundinamani
03 ಡಿಸೆಂಬರ್ 2021, 08:24 ಅಪರಾಹ್ನ

Sda results yavag sir

Stay Updated with KPSC Vaani

Get instant notifications for exam alerts, question papers, syllabus, and results directly on your phone.