KPSC ಯಿಂದ ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ ನೇಮಕಾತಿಯ ಕೀ ಉತ್ತರಗಳು ಇದೀಗ ಪ್ರಕಟ

KPSC ಯಿಂದ ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ ನೇಮಕಾತಿಯ ಕೀ ಉತ್ತರಗಳು ಇದೀಗ ಪ್ರಕಟ
Published by Tajabi Pathan
28 ಫೆಬ್ರವರಿ 2023 Others

ಕರ್ನಾಟಕ ಲೋಕಸೇವಾ ಆಯೋಗವು 26-02-2023 ರಂದು ನಡೆಸಿದ ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಅಭಿಯಂತಕರು ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಸಾಮಾನ್ಯ ಪತ್ರಿಕೆ-1 (ವಿಷಯ ಸಂಕೇತ - 497) ಮತ್ತು ನಿರ್ಧಿಷ್ಟ ಪತ್ರಿಕೆ-2 (ವಿಷಯ ಸಂಕೇತ - 498) ಸದರಿ ಕೀ ಉತ್ತರಗಳನ್ನು ಆಯೋಗವು ಪ್ರಕಟಿಸಿದೆ. 
* ಅಭ್ಯರ್ಥಿಗಳು ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಕೀ ಉತ್ತರಗಳನ್ನು ಗಮನಿಸಬಹುದಾಗಿದೆ.
* ಅಭ್ಯರ್ಥಿಗಳಿಗೆ ಸದರಿ ಕೀ ಉತ್ತರಗಳಿಗೆ ಆಕ್ಷೇಪಣೆಗಳನ್ನು 6 ಮಾರ್ಚ್ 2023 ಸಾಯಂಕಾಲ 05:30 ರೊಳಗಾಗಿ ಕೆಳಗೆ ನೀಡಿರುವ ವಿಳಾಸಕ್ಕೆ ತಲುಪಿಸಬಹುದಾಗಿದೆ.

ವಿಳಾಸ : ಪರೀಕ್ಷಾ ನಿಯಂತ್ರಕರು, ಕರ್ನಾಟಕ ಲೋಕಸೇವಾ ಆಯೋಗ,
ಉದ್ಯೋಗಸೌಧ, ಬೆಂಗಳೂರು - 560001 

Discussion & Comments (1)

Have a query or feedback about this update?

R
Ravi Chavvan
01 ಮಾರ್ಚ್ 2023, 07:15 ಅಪರಾಹ್ನ

Ae je list

Stay Updated with KPSC Vaani

Get instant notifications for exam alerts, question papers, syllabus, and results directly on your phone.