KPSC ಯಿಂದ ನಡೆಸಿದ KAS ಪ್ರಿಲಿಮ್ಸ್ ಪರೀಕ್ಷೆಯ ಅಧಿಕೃತ ಕೀ ಉತ್ತರಗಳು ಇದೀಗ ಪ್ರಕಟ ಕೂಡಲೇ ಪರಿಶೀಲಿಸಿ

KPSC ಯಿಂದ ನಡೆಸಿದ KAS ಪ್ರಿಲಿಮ್ಸ್ ಪರೀಕ್ಷೆಯ ಅಧಿಕೃತ ಕೀ ಉತ್ತರಗಳು ಇದೀಗ ಪ್ರಕಟ ಕೂಡಲೇ ಪರಿಶೀಲಿಸಿ
Published by Basavaraj Halli
28 ಆಗಸ್ಟ್ 2024 KAS
ನಿನ್ನೆ ದಿನಾಂಕ ಆಗಸ್ಟ್ 27, 2024 ರಂದು ಕರ್ನಾಟಕ ಲೋಕಸೇವಾ ಆಯೋಗವು(KPSC) 2024ನೇ ಸಾಲಿನ 384 ಗೆಜೆಟೆಡ್ ಪ್ರೊಬೆಷನಸ್೯ ( KAS ) ಹುದ್ದೆಗಳ ನೇಮಕಾತಿಗಾಗಿ ನಡೆಸಿದ ಪ್ರಾಥಮಿಕ ಪರೀಕ್ಷೆ (Preliminary Exam) ಸಂಬಂಧಿಸಿದಂತೆ ಅಧಿಕೃತ ಕೀ ಉತ್ತರಗಳನ್ನು ಇದೀಗ ತನ್ನ ಜಾಲತಾಣದಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ತಮ್ಮ ಕೀ ಉತ್ತರಗಳೊಂದಿಗೆ ಪರಿಶೀಲಿಸಬಹುದಾಗಿರುತ್ತದೆ.
ಈ ಕೀ ಉತ್ತರಗಳಲ್ಲಿ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ದಿನಾಂಕ 4 ಸೆಪ್ಟಂಬರ್ 2024 ರ ಒಳಗಾಗಿ ಅಭ್ಯರ್ಥಿಗಳು ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿರುತ್ತದೆ. 
* ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಕೀ ಉತ್ತರಗಳನ್ನು ಪಡೆಯಬಹುದಾಗಿರುತ್ತದೆ. 
Discussion & Comments (3)

Have a query or feedback about this update?

R
Ramkumara R
04 ಸೆಪ್ಟೆಂಬರ್ 2024, 12:08 ಅಪರಾಹ್ನ

Pc exam question pepar

R
Ramkumara R
04 ಸೆಪ್ಟೆಂಬರ್ 2024, 12:08 ಅಪರಾಹ್ನ

Pc

C
Channabasappa Kombin
28 ಆಗಸ್ಟ್‍ 2024, 10:39 ಅಪರಾಹ್ನ

C & R version code key aunser PDF ನಲ್ಲಿ ಬಿಟ್ಡಿಲವಲ್ಲಾ

Stay Updated with KPSC Vaani

Get instant notifications for exam alerts, question papers, syllabus, and results directly on your phone.