KPSC ಯಿಂದ ಅದಿಸೂಚಿಸಿದ FDA ನೇಮಕಾತಿಗೆ ಹೆಚ್ಚುವರಿ ಹುದ್ದೆಗಳ ಸೇರ್ಪಡೆ

KPSC ಯಿಂದ ಅದಿಸೂಚಿಸಿದ FDA ನೇಮಕಾತಿಗೆ ಹೆಚ್ಚುವರಿ ಹುದ್ದೆಗಳ ಸೇರ್ಪಡೆ
Published by Basavaraj Halli
13 ಫೆಬ್ರವರಿ 2020 KPSC
ಕರ್ನಾಟಕ ಲೋಕಸೇವಾ ಆಯೋಗವು ಕಳೆದ ತಿಂಗಳು FDA ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದ್ದು ಒಟ್ಟು 1112 ಹುದ್ದೆಗಳ ನೇಮಕ ಮಾಡಿಕೊಳ್ಳುವುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು, ಸದರಿ ಆಯೋಗವು ಈ ನೇಮಕಾತಿಯ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಿದ್ದು ಒಟ್ಟು 24 ಹೆಚ್ಚುವರಿ ಹುದ್ದೆಗಳನ್ನು ಅಧಿಸೂಚನೆಗೆ ಸೇರಿಸಿದೆ. ಅರ್ಜಿ ಸಲ್ಲಿಸಲು ಮಾರ್ಚ್ 06 ಕೊನೆಯ ದಿನಾಂಕವಾಗಿದ್ದು, ದಿನಾಂಕಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಈ ನೇಮಕಾತಿಗೆ ಸಂಬಂಧಿಸಿದಂತೆ ಮೇ 09 ರಂದು ಕಡ್ಡಾಯ ಕನ್ನಡ ಮತ್ತು ಮೇ 10 ರಂದು ಸಾಮಾನ್ಯ ಜ್ಞಾನ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಪ್ರಕಟಣೆಯನ್ನು ಓದಿಕೊಳ್ಳಬಹುದು. ಅಭ್ಯರ್ಥಿಗಳ ಉತ್ತಮ ತಯಾರಿಗಾಗಿ KPSC Vaani ಯು KPSC ಯು ಈ ಹಿಂದೆ ನಡೆಸಿದ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಕೀ ಉತ್ತರಗಳೊಂದಿಗೆ ಪ್ರಕಟಿಸಿದ್ದು ಈ ಕೆಳೆಗೆ ನೀಡಿರುವ ಮತ್ತೊಂದು ಲಿಂಕ್ ಮೂಲಕ ಪ್ರಶ್ನೆ ಪತ್ರಿಕೆಗಳನ್ನು ಡೌನ್ಲೋಡ್ ಮಾಡಿಕೊಂಡು ಅಭ್ಯರ್ಥಿಗಳು ಉತ್ತಮ ತಯಾರಿ ನಡೆಸಬಹುದಾಗಿದೆ.
Useful Links
to download Official Announcement
Official notification attachment
KPSC ಯಿಂದ ಅದಿಸೂಚಿಸಲಾಗುವ FDA ಮತ್ತು SDA ಪರೀಕ್ಷೆಯಾ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.