KPSC ಯಿಂದ ವಿವಿಧ ಹುದ್ದೆಗಳ ನೇಮಕಾತಿಯ ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನಕ್ಕಾಗಿ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟ
Published by Basavaraj Halli
06 ಫೆಬ್ರವರಿ 2020
KPSC
ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದಿಂದ ದಿನಾಂಕ 06-12-2018 ರಂದು ಅದಿಸೂಚಿಸಿದ ವಿವಿಧ ಹುದ್ದೆಗಳ ನೇಮಕಾತಿಯ ದಾಖಲಾತಿ ಪರಿಶೀಲನೆಗಾಗಿ ಮತ್ತು ಸಂದರ್ಶನಕ್ಕಾಗಿ ಅರ್ಹ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು KPSC ಯು ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ.
ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನಕ್ಕಾಗಿ ಈ ಕೆಳಗೆ ತಿಳಿಸಿರುವ ಹುದ್ದೆಗಳ ಆಯ್ಕೆ ಪಟ್ಟಿಗಳು ಪ್ರಕಟಗೊಂಡಿವೆ
* ಕನ್ನಡ ಉಪನ್ಯಾಸಕರು
* ವಿಮೆ ವೈದ್ಯಕೀಯ ಅಧಿಕಾರಿ
* ಸಹಾಯಕ ಮುಖ್ಯ ವ್ಯವಸ್ಥಾಪಕ
* ತೋಟಗಾರಿಕೆಯ ಹಿರಿಯ ಸಹಾಯಕ ನಿರ್ದೇಶಕ
* MDRS / MMRS / MDR ಪಿಯು ಕಾಲೇಜಿನಲ್ಲಿನ ಪ್ರಾಂಶುಪಾಲ
* ಅಕೌಂಟನ್ಸಿ ಲೆಕ್ಚರರ್
* ಆರ್ಥಿಕ ಉಪನ್ಯಾಸಕ
* ಇತಿಹಾಸ ಉಪನ್ಯಾಸಕ
* ಗಣಿತಶಾಸ್ತ್ರದ ಉಪನ್ಯಾಸಕ
* ಜೈವಿಕ ಉಪನ್ಯಾಸಕ
* ಕೆಮಿಸ್ಟ್ರಿ ಲೆಕ್ಚರರ್
* ಉರ್ದು ಭಾಷಾ ಉಪನ್ಯಾಸಕ
* ಇಂಗ್ಲಿಷ್ ಭಾಷಾ ಉಪನ್ಯಾಸಕ
ಈ ಆಯ್ಕೆ ಪಟ್ಟಿಗಳನ್ನು ವೀಕ್ಷಿಸಲು ಈ ಕೆಳಗೆ ನೀಡಿರುವ ಲಿಂಕ್ ಬಳಸಿ
Sindhu Sindhu
13 ಫೆಬ್ರವರಿ 2020, 02:32 ಅಪರಾಹ್ನSri kannada shortanda call for adre kpsc Kade indanu plz tilsi Sri name gotagala plz🙏🙏🙏😟
Sindhu Sindhu
13 ಫೆಬ್ರವರಿ 2020, 02:24 ಅಪರಾಹ್ನSri plz kpsc kadeinda kannada shortand and kannada and English typist call for adre bega kalsi Sri plz plz🙏🙏🙏🙏😌😟
Sudheer Jadhav
12 ಫೆಬ್ರವರಿ 2020, 08:20 ಅಪರಾಹ್ನSDA notifications yavag sir
Poornima Gouda
06 ಫೆಬ್ರವರಿ 2020, 09:58 ಅಪರಾಹ್ನDrawing list yavag baratte sir?
Vidya Kj
06 ಫೆಬ್ರವರಿ 2020, 06:22 ಅಪರಾಹ್ನSir. Send f d a and
KAS question papar with answer
Mallikarjun Sangote
06 ಫೆಬ್ರವರಿ 2020, 12:03 ಅಪರಾಹ್ನNext