KPSC ಯಿಂದ ಇತ್ತೀಚಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆ ಅಧಿಕೃತ ಕೀ ಉತ್ತರಗಳು ಪ್ರಕಟ | ಕೂಡಲೇ ಭೇಟಿ ನೀಡಿ

KPSC ಯಿಂದ ಇತ್ತೀಚಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆ ಅಧಿಕೃತ ಕೀ ಉತ್ತರಗಳು ಪ್ರಕಟ | ಕೂಡಲೇ ಭೇಟಿ ನೀಡಿ
Published by Basavaraj Halli
07 ನವೆಂಬರ್ 2023 KPSC
ಕರ್ನಾಟಕ ಲೋಕಸೇವಾ ಆಯೋಗವು ಲೆಕ್ಕ ಸಹಾಯಕರು (Account Assistant) ಹುದ್ದೆಗಳ ನೇಮಕಾತಿಗಾಗಿ ದಿನಾಂಕ 05-11-2023ರಂದು ನಡೆಸಿದ ಲಿಖಿತ ಪರೀಕ್ಷೆಯ ಸಾಮಾನ್ಯ ಜ್ಞಾನ ಮತ್ತು Communication (Kannada, English & Computer/ KEC) ಪ್ರಶ್ನೆಪತ್ರಿಕೆಗೆ ನೀಡಿದ ಅಧಿಕೃತ & ತಾತ್ಕಾಲಿಕ ಸರಿ ಉತ್ತರಗಳು (Key Answers) ಇದೀಗ ಪ್ರಕಟಗೊಂಡಿದ್ದು, ಅಭ್ಯರ್ಥಿಗಳು ಇಲ್ಲಿ ನೀಡಿರುವ ಲಿಂಕ್ ಮೂಲಕ ಪರಿಶೀಲಿಸಬಹುದು.
Discussion & Comments (1)

Have a query or feedback about this update?

S
Shankru Sulibhavi
07 ನವೆಂಬರ್ 2023, 08:23 ಅಪರಾಹ್ನ

shankru

Stay Updated with KPSC Vaani

Get instant notifications for exam alerts, question papers, syllabus, and results directly on your phone.