ಕರ್ನಾಟಕ ಲೋಕಸೇವಾ ಆಯೋಗದಲ್ಲಿನ ಅಣುಕು ಪರೀಕ್ಷೆಯು ಪೂರ್ಣಗೊಂಡಿದ್ದು | ಪರೀಕ್ಷೆಯ ಕೀ ಉತ್ತರಗಳು ಇದೀಗ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗದಲ್ಲಿನ ಅಣುಕು ಪರೀಕ್ಷೆಯು ಪೂರ್ಣಗೊಂಡಿದ್ದು | ಪರೀಕ್ಷೆಯ ಕೀ ಉತ್ತರಗಳು ಇದೀಗ ಪ್ರಕಟ
Published by Tajabi Pathan
03 ಫೆಬ್ರವರಿ 2023 Others

ಕರ್ನಾಟಕ ಲೋಕಸೇವಾ ಆಯೋಗವು 07/01/2023 ರಂದು CBRT (Computer Based Recruitment Test) ಅಣುಕು ಪರೀಕ್ಷೆಯನ್ನು ನಡೆಸಲಾಗಿತ್ತು. ಅಣುಕು ಪರೀಕ್ಷೆಯು ಕರ್ನಾಟಕ ರಾಜ್ಯದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದ್ದು ಕರ್ನಾಟಕ ಲೋಕಸೇವಾ ಆಯೋಗವು ಸದರಿ ಪರೀಕ್ಷೆಯ ಕೀ ಉತ್ತರಗಳನ್ನುಇದೀಗ ಪ್ರಕಟಿಸಲಾಗಿದೆ. 
ಅಣುಕು ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ಕೆಳಗೆ ನೀಡಿರುವ ಲಿಂಕ್ ಸಹಾಯದಿಂದ ಕೀ ಉತ್ತರಗಳನ್ನು ನೋಡಿಕೊಳ್ಳಬಹುದಾಗಿದೆ. 

Discussion & Comments (2)

Have a query or feedback about this update?

M
Mohammed Khaja
03 ಫೆಬ್ರವರಿ 2023, 06:18 ಅಪರಾಹ್ನ

Hii

M
Mohammed Khaja
03 ಫೆಬ್ರವರಿ 2023, 06:18 ಅಪರಾಹ್ನ

Mohammed khaja

Stay Updated with KPSC Vaani

Get instant notifications for exam alerts, question papers, syllabus, and results directly on your phone.