ಕರ್ನಾಟಕ ಲೋಕಸೇವಾ ಆಯೋಗದ ಗೆಜೆಟೆಡ್ ಪ್ರೊಬೇಷನ‌ ಗ್ರೂಪ್ - ' ಎ ' ಮತ್ತು ಗ್ರೂಪ್- ' ಬಿ ' ಹುದ್ದೆಗಳ ವ್ಯಕ್ತಿತ್ವ ಪರೀಕ್ಷೆ ದಿನಾಂಕ ಇದೀಗ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗದ ಗೆಜೆಟೆಡ್ ಪ್ರೊಬೇಷನ‌ ಗ್ರೂಪ್ - ' ಎ ' ಮತ್ತು ಗ್ರೂಪ್- ' ಬಿ ' ಹುದ್ದೆಗಳ ವ್ಯಕ್ತಿತ್ವ ಪರೀಕ್ಷೆ ದಿನಾಂಕ ಇದೀಗ ಪ್ರಕಟ
Published by Savita Halli
30 ಜುಲೈ 2022 KPSC

2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನ‌ ಗ್ರೂಪ್ - ' ಎ ' ಮತ್ತು ಗ್ರೂಪ್- ' ಬಿ ' ವೃಂದದ 106 ( ಆರ್.ಪಿ.ಸಿ -94 & ಹೆಚ್.ಕೆ -12 ) ಹುದ್ದೆಗಳಿಗೆ ದಿನಾಂಕ: 31-01-2020ರಲ್ಲಿ ಅಧಿಸೂಚನೆಯನ್ನು ಹೊರಡಿಸಿತ್ತು. ಈ ಹುದ್ದೆಗಳ ಮುಖ್ಯ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಇಲಾಖೆಯು ಪ್ರಕಟಣೆ ಮಾಡಿದೆ.
ಮುಖ್ಯ ಪರೀಕ್ಷೆಯಿಂದ ವ್ಯಕ್ತಿತ್ವ ಪರೀಕ್ಷೆ (Personality Test / Interview) ಗೆ 1:3 ಅನುಪಾತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ವ್ಯಕ್ತಿತ್ವ ಪರೀಕ್ಷೆ (Personality Test / Interview) ಯನ್ನು 16-08-2022 ರಿಂದ 26-08-2022ರ ವರೆಗೆ ನಡೆಸಲು ಉದ್ದೇಶಿಸಿದ್ದು ಅದರಂತೆ ಯಾವ ಯಾವ ಅಭ್ಯರ್ಥಿಗಳು ಯಾವ ಯಾವ ದಿನಾಂಕದಂದು Interviewಗೆ ಹಾಜರಾಗಬೇಕು ಎಂಬುದಕ್ಕೆ ಇಲಾಖೆಯು ಇದೀಗ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಡೌನ್ಲೋಡ್ ಮಾಡಿಕೊಂಡು ನೋಡಬಹುದು.

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.