KTET & GPSTR
09 ಮೇ 2019
7 years ago
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ-2019 ಪರೀಕ್ಷೆಯು ವಿಧಾನಸಭಾ ಉಪಚುನಾವಣಾ ಪ್ರಯುಕ್ತ ಮುಂದೂಡಿಕೆ
Karnataka GPSTR Exam-2019 Postponed :
2019-20 ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ-2019 ರ ಪರೀಕ್ಷೆಯನ್ನು ಈ ಮೊದಲು ದಿನಾಂಕ 18 ಮತ್ತು 19 ಮೇ 2019 ರಂದು ನಿಗದಿಪಡಿಸಲಾಗಿತ್ತು, ಆದರೆ ಸದರಿ ದಿನಾಂಕದಂದು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾರಣದಿಂದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮುಂದೂಡಿ ದಿನಾಂಕ 01-06-2019 ಮತ್ತು 02-06-2019 ರಂದು ನಿಗದಿಪಡಿಸಲಾಗಿದೆ.
ಈ ಕುರಿತ ಅಧಿಕೃತ ಇಲಾಖಾ ಪ್ರಕಟಣೆಯನ್ನು ಓದಲು ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ
Karnataka GPSTR Exam-2019 Postponed :