Karnataka State Police
08 ಮೇ 2019
7 years ago
ಗೃಹರಕ್ಷಕ ಹಾಗೂ ಪೌರ ರಕ್ಷಣಾ ಇಲಾಖೆಯಲ್ಲಿ ಖಾಲಿ ಇರುವ ಬೋಧಕ ಹಾಗೂ ಸಹಾಯಕ ಬೋಧಕ (ಪುರುಷ ಮತ್ತು ಮಹಿಳಾ) ಹುದ್ದೆಗಳ ದೈಹಿಕ ಪರೀಕ್ಷೆಗಾಗಿ ಕರೆ ಪತ್ರಗಳು ಪ್ರಕಟ
ಗೃಹರಕ್ಷಕ ಹಾಗೂ ಪೌರ ರಕ್ಷಣಾ ಇಲಾಖೆಯಲ್ಲಿ ಖಾಲಿ ಇರುವ ಬೋಧಕ ಹಾಗೂ ಸಹಾಯಕ ಬೋಧಕ (ಪುರುಷ ಮತ್ತು ಮಹಿಳಾ) ಹುದ್ದೆಗಳ ದೈಹಿಕ ಪರೀಕ್ಷೆಗಾಗಿ ಕರೆ ಪತ್ರಗಳು ಪ್ರಕಟ
ಗೃಹರಕ್ಷಕ ಹಾಗೂ ಪೌರ ರಕ್ಷಣಾ ಇಲಾಖೆಯಲ್ಲಿ ಖಾಲಿ ಇರುವ ಬೋಧಕ ಹಾಗೂ ಸಹಾಯಕ ಬೋಧಕ (ಪುರುಷ ಮತ್ತು ಮಹಿಳಾ) ಹುದ್ದೆಗಳ ದೈಹಿಕ ಪರೀಕ್ಷೆಗಾಗಿ ಕರೆ ಪತ್ರಗಳು ಪ್ರಕಟಗೊಂಡಿವೆ, ಸೈನಿಕ, ಡ್ರೈವರ್, ಭೋದಕ ಹಾಗೂ ¸ ಸಹಾಯಕ ಭೋದಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗೆ ನೀಡಿರುವ ಲಿಂಕ್ ನ ಮೂಲಕ ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ ದೈಹಿಕ ಪರೀಕ್ಷೆಯ ಕರೆ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
note: ದೈಹಿಕ ಪರೀಕ್ಷೆಗೆ ಆಯ್ಕೆಯಾದ ಅಭ್ಯರ್ಥಿಗಳು ಕರೆ ಪತ್ರದಲ್ಲಿ ನಮೂದಾದ ದಿನಾಂಕ ಮತ್ತು ಸ್ಥಳ ನೋಡಿಕೊಂಡು ಕಡ್ಡಾಯವಾಗಿ ಹಾಜರಾಗುವಂತೆ ಇಲಾಖೆ ಪ್ರಕಟಣೆ ತಿಳಿಸಿದೆ.