FDA / SDA 04 ಫೆಬ್ರವರಿ 2018 7 years ago

ಪ್ರಥಮ ದರ್ಜೆ ಸಹಾಯಕ ಪರೀಕ್ಷೆಯ ಮುಂದೂಡಿದ ದಿನಾಂಕ ಪ್ರಕಟ

ಪ್ರಥಮ ದರ್ಜೆ ಸಹಾಯಕ ಪರೀಕ್ಷೆಯ ಮುಂದೂಡಿದ ದಿನಾಂಕ ಪ್ರಕಟ
ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯಾದ್ಯಂತ ದಿನಾಂಕ: 04-02-2018 ರಂದು ನಡೆಸಬೇಕಿದ್ದ ವಿವಿಧ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯನ್ನು ಅನಿವಾರ್ಯ ಕಾರಣದಿಂದ ಮುಂದೂಡಿದ್ದು ಸದರಿ ಪರೀಕ್ಷೆಯನ್ನು ದಿನಾಂಕ 25-2-2017ರಂದು ನಡೆಸಲು ಉದ್ದೇಶಿಸಲಾಗಿದ್ದು, ಉಳಿದಂತೆ SDA ಪರೀಕ್ಷೆಯನ್ನು ಈ ಮೊದಲು ನಿಗದಿಪಡಿಸಿದ ದಿನಾಂಕದಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಉನ್ನತ ಮತ್ತು ಆಂತರಿಕ ಮೂಲಗಳಿಂದ ತಿಳಿದುಬಂದಿದೆ. ಶೀಘ್ರದಲ್ಲಿಯೇ ಅಧಿಕೃತವಾಗಿ KPSC ಕಚೇರಿಯ websiteನಲ್ಲಿ ಪ್ರಕಟಗೊಳ್ಳಲಿದೆ.
Discussion & Comments (2)

Have a query or feedback about this update?

R
Ravi Tippanahatti
14 ಸೆಪ್ಟೆಂಬರ್ 2020, 03:38 ಅಪರಾಹ್ನ

super information sir..

R
Rahul Buye
10 ಫೆಬ್ರವರಿ 2020, 10:11 ಅಪರಾಹ್ನ

7

Stay Updated with KPSC Vaani

Get instant notifications for exam alerts, question papers, syllabus, and results directly on your phone.