Others 27 ಸೆಪ್ಟೆಂಬರ್ 2025 11 months ago
Published by Bhagya R K

ಸಿಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ (CCI) ನೇಮಕಾತಿ 2025 : ವಿವಿಧ ಹುದ್ದೆಗಳಿಗೆ ವಾಕ್-ಇನ್ ಸಂದರ್ಶನ

ಸಿಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ (CCI) ನೇಮಕಾತಿ 2025 : ವಿವಿಧ ಹುದ್ದೆಗಳಿಗೆ ವಾಕ್-ಇನ್ ಸಂದರ್ಶನ

ಸಿಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ (CCI) ಸಂಸ್ಥೆಯು 2025 ನೇ ಸಾಲಿನಲ್ಲಿ ಒಟ್ಟು 08 ಹುದ್ದೆಗಳ ಭರ್ತಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಹುದ್ದೆಗಳಿಗೆ ಐಟಿಐ (ITI) ಅರ್ಹತೆ ಹೊಂದಿರುವ ಅಭ್ಯರ್ಥಿಗಳು 2025ರ ಅಕ್ಟೋಬರ್ 01ರಂದು ನಡೆಯುವ ವಾಕ್-ಇನ್ ಸಂದರ್ಶನದಲ್ಲಿ ಭಾಗವಹಿಸಬಹುದು.

ಹುದ್ದೆಗಳ ವಿವರ:
ಫಿಟ್ಟರ್ :04
ಮೋಟಾರ್ ಮೆಕ್ಯಾನಿಕ್ : 01
ಎಲೆಕ್ಟ್ರಿಷಿಯನ್ : 03

ಅರ್ಹತೆ :
- ಫಿಟ್ಟರ್ ಟ್ರೇಡ್‌ನಲ್ಲಿ ITI
- ಮೋಟಾರ್ ಮೆಕ್ಯಾನಿಕ್/ಡೀಸೆಲ್ ಮೆಕ್ಯಾನಿಕ್ ಟ್ರೇಡ್‌ನಲ್ಲಿ ITI
- ಎಲೆಕ್ಟ್ರಿಕಲ್ ಟ್ರೇಡ್‌ನಲ್ಲಿ ITI

ವಯೋಮಿತಿ:
ಅಭ್ಯರ್ಥಿಗಳು ಗರಿಷ್ಠ ವಯಸ್ಸು: 40 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು. 

ವೇತನ :
ಅಭ್ಯರ್ಥಿಗಳಿಗೆ ಗರಿಷ್ಠ ಮಾಸಿಕ ವೇತನ: ₹25,000/- (ಸ್ಥಿರ ಸಂಬಳ ಸೇರಿ)ವನ್ನು ನೀಡಲಾಗುತ್ತದೆ.

ಆಯ್ಕೆ ವಿಧಾನ :
- ವಾಕ್-ಇನ್ ಸಂದರ್ಶನ (Walk-in Interview)

ಪ್ರಮುಖ ದಿನಾಂಕ :
- ಸಂದರ್ಶನ ದಿನಾಂಕ: 01-10-2025

ಸೂಚನೆ:
ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಲು ಅಭ್ಯರ್ಥಿಗಳು ಸಿಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ (CCI) ಅಧಿಕೃತ ವೆಬ್‌ಸೈಟ್ www.cciltd.in ಗೆ ಭೇಟಿ ನೀಡಬಹುದು.

👉 ITI ವಿದ್ಯಾರ್ಹತೆ ಹೊಂದಿರುವವರಿಗೆ ಕೇಂದ್ರ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡಲು ಇದು ಉತ್ತಮ ಅವಕಾಶ.

Stay Updated with KPSC Vaani

Get instant notifications for exam alerts, question papers, syllabus, and results directly on your phone.

Comments