BWSSB 07 ಏಪ್ರಿಲ್ 2019 7 years ago

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನೇಮಕಾತಿಯ ವಿವಿಧ ಹುದ್ದೆಗಳ ನಿರೀಕ್ಷಿಸಬಹುದಾದ ಕಟ್-ಆಫ್(Cut-Off) ಅಂಕಗಳು

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನೇಮಕಾತಿಯ ವಿವಿಧ ಹುದ್ದೆಗಳ ನಿರೀಕ್ಷಿಸಬಹುದಾದ ಕಟ್-ಆಫ್(Cut-Off) ಅಂಕಗಳು
BWSSB CUT OFF SCORE 2019 ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ(BWSSB) ಖಾಲಿ ಇರುವ ಸ್ಥಳೀಯ ವೃಂದ ಮತ್ತು ಮಿಕ್ಕುಳಿದ ವೃಂದ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಕುರಿತು ಅಧಿಸೂಚನೆ ಹೊರಡಿಸಿ, ಲಿಖಿತ ಪರೀಕ್ಷೆಯನ್ನು ದಿನಾಂಕ 20, 21, 22, 23 ನೇ ಮಾರ್ಚ್ 2019 ರಂದು ನಡೆಸಲಾಗಿತ್ತು, ಪ್ರಸ್ತುತ ಈ ಹುದ್ದೆಗಳ ಲಿಖಿತ ಪರೀಕ್ಷೆಯ ಕೀ ಉತ್ತರಗಳು ಪ್ರಕಟಗೊಂಡಿದ್ದು, ಈಗ ಅಭ್ಯರ್ಥಿಗಳಲ್ಲಿ ಮೂಡಿರುವ ಕಟ್ ಆಫ್ ಗೊಂದಲ ನೀಗಿಸಲು KPSC Vaani ಯು ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ತಮ್ಮ ಅಂಕಗಳನ್ನು ತಮ್ಮ ತಮ್ಮಲ್ಲಿ ಹಂಚಿಕೊಳ್ಳಲು ಅನುಕೂಲ ಒದಗಿಸಿದೆ ಅಭ್ಯರ್ಥಿಗಳು ತಮ್ಮ ಅಂಕಗಳನ್ನು ಪರಸ್ಪರ ಹಂಚಿಕೊಂಡು ತಮ್ಮ ಹುದ್ದೆಗಳಿಗೆ ಬರಬಹುದಾದ ಕಟ್ ಆಫ್ ಅಂಕಗಳನ್ನು ಅಂದಾಜಿಸಬಹುದು BWSSB ನೇಮಕಾತಿಯ ವಿವಿಧ ಹುದ್ದೆಗಳಾದ ಮೀಟರ್ ರೀಡರ್(Meter Reader), ಅಸಿಸ್ಟೆಂಟ್ ಇಂಜಿನಿಯರ್(AE), ಜೂನಿಯರ್ ಇಂಜಿನಿಯರ್(JE), ಸೆಕೆಂಡ್ ಡಿವಿಷನ್ ಸ್ಟೋರ್ ಕೀಪರ್(second division store keeper), ಜೂನಿಯರ್ ಅಸಿಸ್ಟೆಂಟ್(Junior Assistant) ಹುದ್ದೆಗಳಿಗೆ ನಿಮ್ಮ ಅಂಕ ಸೇರಿಸಲು ಮತ್ತು ಈ ಹುದ್ದೆಗಳಿಗೆ ಈಗಾಗಲೇ ಅಭ್ಯರ್ಥಿಗಳು ಸೇರಿಸಿರುವ ಅಂಕಗಳನ್ನು ತಿಳಿಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ BWSSB CUT OFF SCORE 2019
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.