BMRCL-Bangalore Metro Rail Corporation Limited 04 ಡಿಸೆಂಬರ್ 2021 4 years ago
Published by Basavaraj Halli

ಬೆಂಗಳೂರು ಮೆಟ್ರೋದಿಂದ ಸ್ಟೇಷನ್‌ ಕಂಟ್ರೋಲರ್, ಟ್ರೈನ್ ಆಪರೇಟರ್ ಹುದ್ದೆ ನೇಮಕಾತಿ ಅಧಿಸೂಚನೆ ರದ್ದು

ಬೆಂಗಳೂರು ಮೆಟ್ರೋದಿಂದ ಸ್ಟೇಷನ್‌ ಕಂಟ್ರೋಲರ್, ಟ್ರೈನ್ ಆಪರೇಟರ್ ಹುದ್ದೆ ನೇಮಕಾತಿ ಅಧಿಸೂಚನೆ ರದ್ದು
BMRCL Recruitment Notification Canceled : ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್‌ ಲಿಮಿಟೆಡ್ ನಲ್ಲಿ ಖಾಲಿ ಇರುವ ಒಟ್ಟು 50 ಸ್ಟೇಷನ್‌ ಮಾಸ್ಟರ್‌ ಮತ್ತು ಟ್ರೈನ್ ಆಪರೇಟರ್ ಹುದ್ದೆಗಳ ನೇಮಕಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು, ಆದರೆ ಅರ್ಜಿ ಆಹ್ವಾನಿಸಿ ಕೇವಲ ಒಂದೇ ದಿನದಲ್ಲಿ ಈ ಅಧಿಸೂಚನೆಯನ್ನು ಆಡಳಿತಾತ್ಮಕ ಕಾರಣ ನೀಡಿ ಹಿಂಪಡೆಯಲಾಗಿದೆ. 
ಈ ಮೂಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸಿದ್ದ ಅಭ್ಯರ್ಥಿಗಳಿಗೆ ನಿರಾಸೆ ಮೂಡಿಸಲಾಗಿದೆ.
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.