Indian Railway 11 ಫೆಬ್ರವರಿ 2019 7 years ago

ರೈಲ್ವೆ ನೇಮಕಾತಿ ಮಂಡಳಿಯು (RRB) ನಡೆಸಿದ 2 ನೇ ಹಂತದ ALP ಮತ್ತು Technician ಹುದ್ದೆಗಳ ಕಂಪ್ಯೂಟರ್ ಬೇಸ್ಡ್ ಟೆಸ್ಟ್(CBT)'ನ ಕೀ ಉತ್ತರಗಳು ಪ್ರಕಟ

ರೈಲ್ವೆ ನೇಮಕಾತಿ ಮಂಡಳಿಯು (RRB) ನಡೆಸಿದ 2 ನೇ ಹಂತದ ALP ಮತ್ತು Technician ಹುದ್ದೆಗಳ ಕಂಪ್ಯೂಟರ್ ಬೇಸ್ಡ್ ಟೆಸ್ಟ್(CBT)'ನ ಕೀ ಉತ್ತರಗಳು ಪ್ರಕಟ
ರೈಲ್ವೆ ನೇಮಕಾತಿ ಮಂಡಳಿಯು ALP & Technician ಹುದ್ದೆಗಳಿಗೆ ಜನೆವರಿ ತಿಂಗಳ 21,22 ಮತ್ತು 23 ನೇ ತಾರೀಕಿನಂದು 2 ನೇ ಹಂತದ ಕಂಪ್ಯೂಟರ್ ಬೇಸ್ಡ್ ಟೆಸ್ಟ್(CBT) ಪರೀಕ್ಷೆಗಳನ್ನು ನಡೆಸಿತ್ತು. ಪ್ರಸ್ತುತ 2 ನೇ ಹಂತದ ALP ಮತ್ತು Technician ಹುದ್ದೆಗಳ ಕಂಪ್ಯೂಟರ್ ಬೇಸ್ಡ್ ಟೆಸ್ಟ್(CBT)'ನ ಕೀ ಉತ್ತರಗಳನ್ನು RRB ಗಳು ದಿನಾಂಕ 18-02-2019 ರಂದು ಪ್ರಕಟಿಸಿವೆ. ಈ ಪರೀಕ್ಷೆ ಬರೆದ ಅಭ್ಯರ್ಥಿಗಳು ದಿನಾಂಕ 19-02-2019ರ 10:00 ಗಂಟೆಯಿಂದ ಆರಂಭವಾಗಿ ದಿನಾಂಕ 20-02-2019 ರ ರಾತ್ರಿ 11:59 ರ ವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಪ್ರಥಮ ಹಂತದ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಉಚಿತವಾಗಿ ಆಕ್ಷೇಪಣೆ ಸಲ್ಲಿಸಬಹುದಾಗಿತ್ತು ಆದರೆ ಈ ಬಾರಿ ಪ್ರತಿ ಪ್ರಶ್ನೆಗೆ 50/- ರೂ ಪಾವತಿಸಿ ಆಕ್ಷೇಪಣೆ ಸಲ್ಲಿಸಬೇಕು, ನಿಮ್ಮ Objection (ಆಕ್ಷೇಪಣೆ) ಸರಿಯಾಗಿದ್ದಲ್ಲಿ ನಿಮ್ಮ ಹಣವನ್ನು ಮರಳಿ ಪಾವತಿಸಲಾಗುತ್ತದೆ. ಈ ಕುರಿತ RRB ಯ ಅಧಿಕೃತ ಪ್ರಕಟಣೆಯನ್ನು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಪಡೆಯಿರಿ
Official Notifications & Links
to download official announcement
Official notification attachment
ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಯ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು ಭಾರಿ ರಿಯಾಯಿತಿಯೊಂದಿಗೆ ಖರೀದಿಸಿ ಉತ್ತಮ ತಯಾರಿ ನಡೆಸಿ
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.