Indian Railway 26 ಡಿಸೆಂಬರ್ 2018 7 years ago

ರೈಲ್ವೆ ಇಲಾಖೆಯು ಹೊರಡಿಸಿದ್ದ ರೈಲ್ವೆ ರಕ್ಷಣಾ ಪಡೆಯ (RPF) ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಪ್ರವೇಶ ಪತ್ರಗಳ ಪ್ರಕಟಿಸಲಾಗಿದೆ

ರೈಲ್ವೆ ಇಲಾಖೆಯು ಹೊರಡಿಸಿದ್ದ ರೈಲ್ವೆ ರಕ್ಷಣಾ ಪಡೆಯ (RPF) ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಪ್ರವೇಶ ಪತ್ರಗಳ ಪ್ರಕಟಿಸಲಾಗಿದೆ
ರೈಲ್ವೆ ಇಲಾಖೆಯು ಹೊರಡಿಸಿದ್ದ ರೈಲ್ವೆ ರಕ್ಷಣಾ ಪಡೆಯ ಸಬ್ ಇನ್ಸ್ಪೆಕ್ಟರ್(RPF sub inspector) ಹುದ್ದೆಗಳ ಪ್ರವೇಶ ಪತ್ರಗಳ ಪ್ರಕಟಿಸಲಾಗಿದೆ, ಒಟ್ಟು 819 ಪುರುಷ ಮತ್ತು 301 ಮಹಿಳಾ ಹುದ್ದೆಗಳು ಖಾಲಿ ಇದ್ದು ಇವುಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿತ್ತು.ಪ್ರಸ್ತುತ ಗ್ರೂಪ್ A ಮತ್ತು B ವಿಭಾಗಳು ಅಂದರೆ SR=Southern Railway, SCR=South Central Railway,SWR=South Western Railway ಮತ್ತು CR= Central Railway, WR=Western Railway , WCR=West Central Railway., SECR=South East Central Railway ಗಳ ಪರೀಕ್ಷೆ ಬರುವ ಜನೆವರಿ 05 ಮತ್ತು 06 ರಂದು ನಡೆಯುವದರಿಂದ ಈ ವಿಭಾಗಳ ಪರೀಕ್ಷಾ ಪ್ರವೇಶ ಪತ್ರವು ಪ್ರಸ್ತುತ ಇಲಾಖಾ ವೆಬ್ ಸೈಟ್ ನಲ್ಲಿ ಇಂದಿನಿಂದ ಲಭ್ಯವಿದೆ. ಈ ಕೆಳೆಗೆ ನೀಡಿರುವ ಲಿಂಕ್ ನ ಮೂಲಕ ನೀವು ನೇರವಾಗಿ ನಿಮ್ಮ ಪರೀಕ್ಷಾ ಪ್ರವೇಶ ಪಾತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು
Official Notifications & Links
ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಯ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು ಭಾರಿ ರಿಯಾಯಿತಿಯೊಂದಿಗೆ ಖರೀದಿಸಿ ಉತ್ತಮ ತಯಾರಿ ನಡೆಸಿ
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.