KPSC
28 ಏಪ್ರಿಲ್ 2018
7 years ago
KPSC ಯು ಫೆಬ್ರುವರಿ ತಿಂಗಳಲ್ಲಿ ನಡೆದ FDA / SDA ಪರೀಕ್ಷೆಗಳ ಪರಿಷ್ಕ್ರತ ಕೀ ಉತ್ತರಗಳು
KPSC ಯು ಫೆಬ್ರುವರಿ ತಿಂಗಳಲ್ಲಿ ನಡೆದ FDA / SDA ಪರೀಕ್ಷೆಗಳ ಪರಿಷ್ಕ್ರತ ಕೀ ಉತ್ತರಗಳನ್ನು ಪ್ರಕಟಿಸಿದ್ದು ಅಭ್ಯರ್ಥಿಗಳು ತಮ್ಮ ಉತ್ತರಗಳೊಂದಿಗೆ ಪರಿಶೀಲಿಸಬಹುದು, ಕೀ ಉತ್ತರಗಳಿಗಾಗಿ ಕೆಳೆಗೆ ನೀಡಿರುವ ಲಿಂಕ್ ಗೆ ಭೇಟಿ ನೀಡಿ ಮತ್ತು ನಮ್ಮ ಈ ಜಾಲತಾಣದ prediction ನಲ್ಲಿ UPDATE ಮಾಡಿ ಮತ್ತು ಶೀಘ್ರದಲ್ಲಿ ತಾತ್ಕಾಲಿಕ CUT-OFF ನ್ನು ನಿರೀಕ್ಷಿಸಿ.
Vittal Sm
11 ಜನವರಿ 2021, 08:45 ಅಪರಾಹ್ನKey answers