* ಭಾರತವು ತನ್ನ ಸ್ನೇಹಿರಾಷ್ಟ್ರ ವಿಯೆಟ್ನಾಂಗೆ ಯುದ್ಧ ವಿಮಾನ 'ಐಎನ್‌ಎಸ್ ಕೃಪಾಣ್' ಅನ್ನು ಜುಲೈ 22 ರಂದು ನೌಕಾಪಡೆಯ ಚೀಫ್ ಅಡ್ಮಿರಲ್ ಆರ್.ಹರಿಕುಮಾರ್ ಅವರು ಕ್ಯಾಮರಾನ್ ನಲ್ಲಿ ನಡೆದ ಸಮಾರಂಭದಲ್ಲಿ ವಿಯೆಟ್ನಾಂ ಪೀಪಲ್ಸ್ ನೇವಿಗೆ ಹಸ್ತಾಂತರಿಸಿದರು.
* ಹಿಂದೂ ಮಹಾಸಾಗರ ವಲಯದಲ್ಲಿ ತನ್ನ ಅಸ್ತಿತ್ವ ವಿಸ್ತರಿಸುತ್ತಿರುವ ಚೀನಾದ ಕಾರ್ಯತಂತ್ರದ ತಡೆ ಕ್ರಮವಾಗಿ ಭಾರತವು ಐಎನ್‌ಎಸ್ ಕೃಪಾಣ್ ಉಡುಗೊರೆಯನ್ನು ನೀಡಿದೆ.
ಸೋಮವಾರ, 24 ಜುಲೈ 2023
3:34 ಅಪರಾಹ್ನ
Daily PDF
ವಿಯೆಟ್ನಾಂಗೆ ಭಾರತದ ಐಎನ್‌ಎಸ್ ಕೃಪಾಣ್ ಉಡುಗೊರೆ
Authored by:
Bhagya R K