* ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದು, ಚೀನಾ ಆರ್ಥಿಕತೆಯ ಇಳಿಕೆ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಕುಂಠಿತ ಬೆಳವಣಿಗೆ ಮಧ್ಯೆ ಭಾರತವು ಪ್ರಬಲವಾಗಿ ಬೆಳೆಯುತ್ತಾ ಸಾಗಿದೆ.
* IMF (ಅಂತಾರಾಷ್ಟ್ರೀಯ ಹಣಕಾಸು ನಿಧಿ)ವು ಭಾರತದ ಬಗ್ಗೆ 2028ರ ವೇಳೆಗೆ ವಿಶ್ವ ಆರ್ಥಿಕತೆಗೆ ಭಾರತದ ಕೊಡುಗೆ ಹೆಚ್ಚಲಿದೆ ಎಂದು ಹೇಳಿದೆ. “ಭಾರತವು 2028ರ ವೇಳೆಗೆ ವಿಶ್ವದ ಬೆಳವಣಿಗೆಗೆ ಶೇಕಡಾ 18ರಷ್ಟು ಪಾಲನ್ನು ನೀಡಲಿದೆ. ಇದು ಪ್ರಸ್ತುತ ಶೇ.16ರಷ್ಟಿದೆ''
ವಿಶ್ವದ ಆರ್ಥಿಕ ಬೆಳವಣಿಗೆಗೆ ಭಾರತ ಪಾಲು ಶೇ.18
Published by Tajabi Pathan
23 ಅಕ್ಟೋಬರ್ 2023