* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬೆಂಗಳೂರು ವೃತ್ತದ ಮುಖ್ಯ ಜನರಲ್ ಮ್ಯಾನೇಜರ್ ಆಗಿ ವಿನೋದ್ ಜೈಸ್ವಾಲ್ ಅವರನ್ನು ನೇಮಕ ಮಾಡಲಾಗಿದೆ.
* ವಿನೋದ್ ಜೈಸ್ವಾಲ್ ಬ್ಯಾಂಕಿನಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು ಮತ್ತು ಕೋಲ್ಕತ್ತಾ ವೃತ್ತದಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ (ವ್ಯಾಪಾರ ಮತ್ತು ಕಾರ್ಯಾಚರಣೆಗಳು), ಜನರಲ್ ಮ್ಯಾನೇಜರ್ (ಹಣಕಾಸು ಸೇರ್ಪಡೆ ಮತ್ತು ಮೈಕ್ರೋ ಮಾರ್ಕೆಟ್), ಚೆನ್ನೈ ಸರ್ಕಲ್‌ನಲ್ಲಿ ಜನರಲ್ ಮ್ಯಾನೇಜರ್ (ನೆಟ್‌ವರ್ಕ್ 1), ಮತ್ತು ಚಂಡೀಗಢ ವೃತ್ತದಲ್ಲಿ ಮುಖ್ಯ ಜನರಲ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
* ಈ ಪ್ರದೇಶವು ಕರ್ನಾಟಕದಾದ್ಯಂತ ಬ್ಯಾಂಕಿನ ಕಾರ್ಯಾಚರಣೆಗಳನ್ನು ಒಳಗೊಂಡಿದೆ, ಕರ್ನಾಟಕ ರಾಜ್ಯದಲ್ಲಿ ಎಸ್ ಬಿಐ 1,700 ಕ್ಕೂ ಹೆಚ್ಚು ಶಾಖೆಗಳು ಮತ್ತು ಕಛೇರಿಗಳನ್ನು ಹೊಂದಿದ್ದು, ಮತ್ತು ₹4,50,000 ಕೋಟಿಗಿಂತ ಹೆಚ್ಚಿನ ಬ್ಯಾಲೆನ್ಸ್ ಶೀಟ್ (ಜಮಾ ಖರ್ಚು ಪಟ್ಟಿ) ಅನ್ನು ಮೇಲ್ವಿಚಾರಣೆ ಮಾಡುತ್ತದೆ
ವಿನೋದ್ ಜೈಸ್ವಾಲ್ ಎಸ್ ಬಿಐ ಮುಖ್ಯ ಪ್ರದಾನ ವ್ಯವಸ್ಥಾಪಕರಾಗಿ ನೇಮಕ
Published by Bhagya R K
11 ಜೂನ್ 2024