* ವಿದೇಶಾಂಗ ಸಚಿವ ಎಸ್.ಜೈ ಶಂಕರ ರವರು ಭಾರತೀಯರಿಗಾಗಿ ಆಪರೇಷನ್ ಅಜಯ್ ಯುದ್ಧಪೀಡಿತ ಇಸ್ರೇಲ್ ನಲ್ಲಿ ಸಿಲುಕಿರುವ ಭಾರತೀಯರು ತಾಯ್ಯಾಡಿಗೆ ಮರಳುವುದಕ್ಕೆ ಅನುಕೂಲ ಮಾಡಿಕೊಡುವುದಕ್ಕಾಗಿ 'ಆಪರೇಷನ್ ಅಜಯ್' ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ ಎಂದು ಹೇಳಿದ್ದಾರೆ.
* ವಿಶೇಷ ಖಾಸಗಿ ವಿಮಾನಗಳು ಹಾಗೂ ಇತರೆ ವ್ಯವಗಳನ್ನು ಮಾಡಲಾಗಿದ್ದು, ನಮ್ಮ ಪ್ರಜೆಗಳ ಸುರಕ್ಷತೆ ಖಾತರಿಪಡಿಸಲು ಬದ್ಧ ಎಂದು ಎಕ್ಸ್‌ನಲ್ಲಿ ಉಲ್ಲೇಖಿಸಿದ್ದಾರೆ.
ಶನಿವಾರ, 14 ಅಕ್ಟೋಬರ್ 2023
10:24 ಪೂರ್ವಾಹ್ನ
Daily PDF
ವಿಜಯಂ ಬಂದರು ಪ್ರವೇಶಿಸಿದ ಭಾರತದ ಪ್ರಥಮ ಹಡಗು
Authored by:
Tajabi Pathan