* ರಾಷ್ಟ್ರೀಯ ರಕ್ಷಣಾ ಆಕಾಡಮಿ ಕಮಾಂಡೆಂಟ್ ಆಗಿ ವೈಸ್ ಅಡ್ಮಿರಲ್ ಗುರುಚರಣ್ ಸಿಂಗ್ ಅವರು ನೇಮಕಗೊಂಡಿದ್ದಾರೆ. ವೈಸ್ ಅಡ್ಮಿರಲ್ ಅಜಯ್ ಕೊಚ್ಚರ್ ಅವರ ನಂತರ ಕಮಾಂಡೆಂಟ್ ಆಗಿ ಅಧಿಕೃತವಾಗಿ ಗುರುಚರಣ್ ಸಿಂಗ್ ಅವರು ಮೇ 25, 2024 ರಂದು ಅಧಿಕಾರವನ್ನು ವಹಿಸಿಕೊಂಡಿದ್ದಾರೆ.
* ಪುಣೆಯ ರಾಷ್ಟ್ರೀಯ ರಕ್ಷಣಾ ಆಕಾಡಮಿ (NDA) ಆವರಣದಲ್ಲಿ ನಡೆದ ಸಮಾರಂಭದಲ್ಲಿ ಕಮಾಂಡೆಂಟ್ ನ ಬ್ಯಾಟನ್ ಅನ್ನು ನ್ಯೂಟನ್ ಅಧಿಕಾರಿ ಗುರುಚರಣ್ ಅವರಿಗೆ ಹಸ್ತಾಂತರಿಸಲಾಯಿತ್ತು.
* ಜುಲೈ 1990 ರಲ್ಲಿ ಗುರುಚರಣ್ ಸಿಂಗ್ ಸಮಾರಂಭದ ನಂತರ ಭಾರತೀಯ ನೌಕಾಪಡೆಯಲ್ಲಿ ಅಪಾರ ಅನುಭವ ಇರುವ ವೈಸ್ ಅಡ್ಮಿರಲ್ ಅವರ ನೇತೃತ್ವದಲ್ಲಿ ಶಿಸ್ತು ಮತ್ತು ಶ್ರೇಷ್ಠತೆಗೆ ಹೆಸರಾದ ಎನ್‌ಡಿಎಯ ಹೊಸ ಅಧ್ಯಾಯ ಪ್ರಾರಂಭವಾಗಲಿದೆ ಎಂದು ಲೆಫ್ಟಿನೆಂಟ್ ಜನರಲ್ ಜೆ.ಪಿ.ಮ್ಯಾಥೋ ಅವರು ತಿಳಿಸಿದ್ದಾರೆ.
ವೈಸ್ ಅಡ್ಮಿರಲ್ ಗುರುಚರಣ್ ಸಿಂಗ್ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಕಮಾಂಡೆಂಟ್ ಆಗಿ ನೇಮಕ
Published by Bhagya R K
28 ಮೇ 2024