* ಪ್ರಧಾನ ಮಂತ್ರಿ ಕೃಷಿ ಸಿಂಚಯೀ ಯೋಜನೆ-ವೇಗವರ್ಧಿತ ನೀರಾವರಿ ಪ್ರಯೋಜನ ಕಾರ್ಯಕ್ರಮ (PMKSY-AIBP) ಅಡಿಯಲ್ಲಿ ಉತ್ತರಾಖಂಡ್‌ನಲ್ಲಿ ಜಮ್ರಾಣಿ ಅಣೆಕಟ್ಟು ವಿವಿಧೋದ್ದೇಶ ಯೋಜನೆಯನ್ನು ಸೇರಿಸಲು ಭಾರತ ಕೇಂದ್ರ ಸರ್ಕಾರವು ಹಸಿರು ನಿಶಾನೆ ತೋರಿಸಿದೆ.
* ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಗುರುವಾರ, 26 ಅಕ್ಟೋಬರ್ 2023
10:18 ಪೂರ್ವಾಹ್ನ
Daily PDF
ಉತ್ತರಾಖಂಡದ ಜಮ್ರಾಣಿ ಅಣೆಕಟ್ಟು ಬಹುಪಯೋಗಿ ಯೋಜನೆಗೆ ಸರ್ಕಾರದಿಂದ ಒಪ್ಪಿಗೆ
Authored by:
Tajabi Pathan