* ಉತ್ತರಾಖಂಡ ಸರಕಾರ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಿ ದೇಶದಲ್ಲಿಯೇ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ರಾಜಸ್ಥಾನ ಮತ್ತು ಅಸ್ಸಾಂನಲ್ಲಿ ಕೂಡ ಸಮಾನ ನಾಗರಿಕ ಸಂಹಿತೆ ಮಸೂದೆ ಮಂಡಿಸಿ ಕಾನೂನು ಜಾರಿಗೊಳಿಸಲು ಸಿದ್ಧತೆಗಳು ನಡೆದಿವೆ.
* ಈ ಬಗ್ಗೆ ಮಾತನಾಡಿದ ರಾಜಸ್ಥಾನದ ಸಚಿವರಾಗಿರುವ ಕೆ.ಎಲ್.ಚೌಧರಿ ಮತ್ತು ಮದನ್ ದಿಲಾವರ್ ಶೀಘ್ರದಲ್ಲಿಯೇ ಉತ್ತರಾಖಂಡ ಸರಕಾರದ ನಡೆಯನ್ನು ಅನುಸರಿಸುವುದಾಗಿ ಹೇಳಿಕೊಂಡಿದ್ದಾರೆ.
* ಅಸ್ಸಾಂನಲ್ಲಿ ಇತ್ತೀಚೆಗೆ ಬಹುಪತ್ನಿತ್ವ ನಿಷೇಧಿಸಿ ಕಾನೂನು ಜಾರಿ ಮಾಡಿತ್ತು. ಇದೀಗ ಸಮಾನ ನಾಗರಿಕ ಸಂಹಿತೆ ಜಾರಿಗೆ ಸಿದ್ಧತೆ ನಡೆಸಿದೆ.
ಮಂಗಳವಾರ, 13 ಫೆಬ್ರುವರಿ 2024
4:48 ಅಪರಾಹ್ನ
Daily PDF
UCC :ಉತ್ತರಾಖಂಡ ಬಳಿಕ ರಾಜಸ್ಥಾನ, ಅಸ್ಸಾಂನಲ್ಲೂ ಯುಸಿಸಿ ಜಾರಿ ತರುವುದಾಗಿ ನಿರ್ಧಾರ
Authored by:
Akshata Halli