* ಇತ್ತೀಚೆಗೆ ನ್ಯಾಟೋಗೆ ಸೇರಲು ಸ್ವೀಡನ್ ನ್ನ ಅರ್ಜಿಯನ್ನು ಟರ್ಕಿ ಸಂಸತ್ತು ಡಿಸೆಂಬರ್ 2023 ರಲ್ಲಿ ಅನುಮೋದಿಸಿದೆ.
* ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದ ನಂತರ ಸ್ವೀಡನ್ ನ್ಯಾಟೋಗೆ ಸೇರಲು ಅರ್ಜಿ ಸಲ್ಲಿಸಿತು. ಏಪ್ರಿಲ್ 2023 ರಲ್ಲಿ ಫಿನ್‌ಲ್ಯಾಂಡ್ ನ್ಯಾಟೋದ 31ನೇ ಸದಸ್ಯ ರಾಷ್ಟ್ರವಾಗಿದೆ. ಎಲ್ಲಾ ಸದಸ್ಯರ ಅನುಮೋದನೆಯನ್ನು ಪಡೆದ ನಂತರ ಸ್ವೀಡನ್ ನ್ಯಾಟೋದ ಮುಂದಿನ 32ನೇ ಸದಸ್ಯ ರಾಷ್ಟ್ರವಾಗಲಿದೆ.
* NATO ಗೆ ಹೊಸ ಸದಸ್ಯರನ್ನು ಸೇರಿಸಿಕೊಳ್ಳಲು ಅಸ್ತಿತ್ವದಲ್ಲಿರುವ ಎಲ್ಲಾ ಸದಸ್ಯರ ಅನುಮೋದನೆಯ ಪಡೆಯುವುದು ಅಗತ್ಯ.
* ನ್ಯಾಟೋದ ಪೂರ್ಣ ಹೆಸರು"North Atlantic Treaty Organisation" ಇದನ್ನು 1949 ರಲ್ಲಿ ಸ್ಥಾಪಿಸಲಾಯಿತು. ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್
ಶುಕ್ರವಾರ, 05 ಜನವರಿ 2024
9:39 ಅಪರಾಹ್ನ
Daily PDF
ಟರ್ಕಿಯ ಸಂಸತ್ತು ನ್ಯಾಟೋಗೆ ಸೇರಲು ಸ್ವೀಡನ್ನ ಅರ್ಜಿಯನ್ನು ಅನುಮೋದಿಸಿದೆ.
Authored by:
Akshata Halli