* ಅಕ್ಟೋಬರ್ 15 ರಂದು ನಡೆದ ಪ್ರಶಸ್ತಿ ಸುತ್ತಿನ ಟೆನಿಸ್ ಟೂರ್ನಿಯಲ್ಲಿ 5–7, 6–2, 10-7 ರಿಂದ ಗೆದ್ದುಕೊಂಡ ಸ್ಪೇನ್‌ನ ಮಾರ್ಸೆಲ್ ಗ್ರಾನೊಲೆರ್ಸ್ ಮತ್ತು ಅರ್ಜೆಂಟೀನಾದ ಹೊರಾಸಿಯೊ ಝಬೆಲೊಸ್ ಅವರು ಪ್ರಶಸ್ತಿ ಪಡೆದುಕೊಂಡರು ಹಾಗೂ ಭಾರತದ ಬೋಪಣ್ಣ ಎಂಬ್ ಡನ್ ರನ್ನರ್ಸ್ ಅಪ್ ಆಗಿದ್ದಾರೆ.
* ನಾಲ್ಕನೇ ಶ್ರೇಯಾಂಕ ಹೊಂದಿದ ಬೋಪಣ್ಣ - ಎಚ್ಚೆನ್ ಜೋಡಿ ಮೊದಲ ಸೆಟ್ ಗೆದ್ದು ಉತ್ತಮ ಆರಂಭ ಪಡೆದಿದ್ದರು, ಆದರೆ ಏಳನೇ ಶ್ರೇಯಾಂಕದ ಗ್ರಾನೊಲರ್ಸ್ ಮತ್ತು ಝಬೆಲೊಸ್ ಅವರು ಪುಟಿದೆದ್ದು ನಿಂತು ಒಂದು ಗಂಟೆ 23 ನಿಮಿಷಗಳಲ್ಲಿ ಗೆಲುವು ಸಾಧಿಸಿದರು.
ಸೋಮವಾರ, 16 ಅಕ್ಟೋಬರ್ 2023
10:03 ಪೂರ್ವಾಹ್ನ
Daily PDF
ಟೆನಿಸ್ ಟೂರ್ನಿಯಲ್ಲಿ ಬೋಪಣ್ಣ ಎಂಬ್ ಡನ್ ರನ್ನರ್ಸ್ ಅಪ್
Authored by:
Tajabi Pathan