* "ಸ್ವಸ್ಥ ನಾರಿ ಸಶಕ್ತ ಪರಿವಾರ" ಎಂಬುದು ಭಾರತದಾದ್ಯಂತ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಮತ್ತು ಪೋಷಣೆಯನ್ನು ಸುಧಾರಿಸುವ ರಾಷ್ಟ್ರೀಯ ಆರೋಗ್ಯ ಉಪಕ್ರಮವಾಗಿದೆ. ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳಿಗೆ ಪರೀಕ್ಷೆಗಳನ್ನು ನಡೆಸುವುದು, ಮತ್ತು ಪೌಷ್ಟಿಕಾಂಶದ ಬಗ್ಗೆ ಜಾಗೃತಿ ಮೂಡಿಸುವುದು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಹುಟ್ಟುಹಬ್ಬದಂದು (ಸೆಪ್ಟೆಂಬರ್ 17, 2025) ಈ ಅಭಿಯಾನಕ್ಕೆ ಚಾಲನೆ ನೀಡಿದರು.
* ಕೇಂದ್ರ ಆರೋಗ್ಯ ಸಚಿವಾಲವು ದೇಶ ವ್ಯಾಪ್ತಿಯಾಗಿ ನಡೆಸಿದ ಸ್ವಸ್ಥ ನಾರಿ,ಸಶಕ್ತ ಪರಿವಾರ ಅಭಿಯಾನವು ಮುರೂ ಗಿನ್ನೆಸ ದಾಖಲೆಗೆ ಭಾಜನವಾಗಿದೆ.
* ಅಭಿಯಾನದಡಿಯಲ್ಲಿ ದೇಶದಾದ್ಯಂತ ಪಾಲ್ಗೊಳ್ಳುವಿಕೆ ಹೆಚ್ಚಾಗಿದ್ದು,19 .7 ಲಕ್ಷ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದೆ.11 ಕೋಟಿಗೂ ಹೆಚ್ಚು ಜನರು ವಿವಿಧ ಆರೋಗ್ಯ ವೇದಿಕೆಗಳಲ್ಲಿ ಭಾಗವಹಿಸಿದ್ದಾರೆ.
* 20 ಕ್ಕೂ ಹೆಚ್ಚು ಸಚಿವಾಲಯಗಳು ಹಾಗೂ ಇಲಾಖೆಗಳು ಸಕ್ರಿಯ ಸಹಭಾಗಿತ್ವ ನೀಡಿವೆ.ಸ್ಥಳೀಯ ಸಂಸ್ಥೆಗಳು ಮತ್ತು ಖಾಸಗಿಯ ಸಂಸ್ಥೆಗಳು ಕೂಡಾ ಭಾಗವಹಿಸಿವೆ.ಈ ಮಾದರಿಯು ವಿಶ್ವದ ಅತಿ ದೊಡ್ಡ ಸಮುದಾಯದ ಆರೋಗ್ಯ ಚಳುವಳಿಗಳಲ್ಲಿ ಒಂದಾಗಿದೆ.
🔹ಯೋಜನೆಯ ಮುಖ್ಯ ಉದ್ದೇಶಗಳು
# ಮಹಿಳೆಯರ ಆರೋಗ್ಯ ಕುರಿತು ಜಾಗೃತಿ ಮೂಡಿಸುವುದು
# ಪೌಷ್ಠಿಕ ಕೊರತೆ, ರಕ್ತಹೀನತೆ (Anemia) ನಿವಾರಣೆ
# ಗರ್ಭಿಣಿ ಹಾಗೂ ದುಗ್ಧಪಾನದ ಮಹಿಳೆಯರಿಗೆ ಸಮರ್ಪಕ ಚಿಕಿತ್ಸೆ
# ಉಚಿತ ಆರೋಗ್ಯ ತಪಾಸಣೆ ಮತ್ತು ಸಲಹೆ
# ಕುಟುಂಬದ ಆರೋಗ್ಯವನ್ನು ಸ್ಥಿರಗೊಳಿಸುವಲ್ಲಿ ಮಹಿಳೆಯರ ಪಾತ್ರಕ್ಕೆ ಒತ್ತು
Test Your Knowledge!
Attempt daily current affairs quizzes to boost your exam readiness.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.