* ಭಾರತದ ಸ್ಮಾರ್ಟ್ ಫೋನ ಮಾರುಕಟ್ಟೆಯಲ್ಲಿ ಸ್ಯಾಮ್ ಸ್ಯಾಂಗ್ ಕಂಪನಿಯು ಜುಲೈ - ಸಪ್ಟೆಂಬರ್ ಅವಧಿಯಲ್ಲಿ ಶೇ 17.2 ರಷ್ಟು ಷೇರು ಪಾಲು ಹೊಂದುವ ಮೂಲಕ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ ಎಂದು ಕೌಂಟರ್ ಪಾಯಿಂಟ್ ಸಂಸ್ಥೆ ತಿಳಿಸಿದೆ.
* ಭಾರತದ ಸ್ಮಾರ್ಟ್ ಫೋನ ಮಾರುಕಟ್ಟೆಯಲ್ಲಿ ಶೇ 16.6 ರಷ್ಟು ಷೇರು ಪಾಲು ಹೊಂದಿರುವ ಶಿಯೋಮಿ ಕಂಪನಿಯು ಎರಡನೇ ಸ್ಥಾನದಲ್ಲಿದೆ.
ಗುರುವಾರ, 02 ನವೆಂಬರ್ 2023
11:12 ಪೂರ್ವಾಹ್ನ
Daily PDF
ಸ್ಮಾರ್ಟ್ ಫೋನ ಮಾರುಕಟ್ಟೆಯಲ್ಲಿ ಸ್ಯಾಮ್ ಸ್ಯಾಂಗ್ ಗೆ ಮೊದಲ ಸ್ಥಾನ
Authored by:
Bhagya R K